Viral Video: ಸಾರಾಯಿ ಕುಡಿದು ರಸ್ತೆಯಲ್ಲಿ ಮಂಗನಾಟ: ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ವಿಡಿಯೋ

Monkey Funny Viral Video: ಈ ವಿಡಿಯೋದಲ್ಲಿ ಮಂಗವೊಂದು ಸಾರಾಯಿಯನ್ನು ಗಟಗಟ ಎಂದು ಕುಡಿಯುತ್ತಿದೆ. ಕುಡಿದಾದ ಮೇಲೆ ಏನು ಮಾಡಿದೆ ಎಂದು ತಿಳಿದರೆ ಹೊಟ್ಟೆ ಹುಣ್ಣಾಗುವಂತೆ ನಗದೆ ಇರಲು ಸಾಧ್ಯವೇ ಇಲ್ಲ

Written by - Bhavishya Shetty | Last Updated : Oct 3, 2023, 03:16 PM IST
    • ಮಂಗನ ಕೈಗೆ ಮಾಣಿಕ್ಯದ ಬದಲು ಸಾರಾಯಿ ಬಾಟಲಿ ಕೊಟ್ಟರೆ ಏನಾಗಬಹುದು?
    • ಸೋಶಿಯಲ್ ಮೀಡಿಯಾದಲ್ಲಿ ಅನೇಕ ಫನ್ನಿ ವಿಡಿಯೋಗಳನ್ನು ಕಾಣಬಹುದು
    • ಕೆಲವು ಕೋತಿಗಳು ಕಾರಿನ ನಂಬರ್ ಪ್ಲೇಟ್ ಮತ್ತು ವೈಪರ್ ಅನ್ನು ಮುರಿಯುತ್ತಿವೆ
Viral Video: ಸಾರಾಯಿ ಕುಡಿದು ರಸ್ತೆಯಲ್ಲಿ ಮಂಗನಾಟ: ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ವಿಡಿಯೋ  title=
monkey viral video

Monkey Funny Viral Video: ‘ಮಂಗನ ಕೈಗೆ ಮಾಣಿಕ್ಯ ಕೊಟ್ಟಂತೆ’ ಎಂಬ ಮಾತನ್ನ ನಾವು ಆಗಾಗ್ಗೆ ಕೇಳಿರುತ್ತೇವೆ. ಕೆಲವೊಮ್ಮೆ ಹಿರಿಯರು, ಕಿರಿಯರಿಗೆ ಈ ಮಾತನ್ನ ಹೇಳುವುದುಂಟು. ಆದರೆ ಎಂದಾದರೂ ಮಂಗನ ಕೈಗೆ ಮಾಣಿಕ್ಯದ ಬದಲು ಸಾರಾಯಿ ಬಾಟಲಿ ಕೊಟ್ಟು ನೋಡಿದ್ದಾರೆ. ಕೊಟ್ಟರೆ ಏನಾಗಬಹುದು ಎಂಬ ಊಹೆಯಾದರೂ ನಿಮಗಿದೆಯೇ?

ಇದನ್ನೂ ಓದಿ: ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತೀ ಹೆಚ್ಚು ಕ್ಯಾಚ್ ಪಡೆದ ಆಟಗಾರ ಯಾರು ಗೊತ್ತಾ?

ಇಲ್ಲವಾದಲ್ಲಿ ಈ ವಿಡಿಯೋವನ್ನೊಮ್ಮೆ ನೋಡಿ. ಈ ವಿಡಿಯೋದಲ್ಲಿ ಮಂಗವೊಂದು ಸಾರಾಯಿಯನ್ನು ಗಟಗಟ ಎಂದು ಕುಡಿಯುತ್ತಿದೆ. ಕುಡಿದಾದ ಮೇಲೆ ಏನು ಮಾಡಿದೆ ಎಂದು ತಿಳಿದರೆ ಹೊಟ್ಟೆ ಹುಣ್ಣಾಗುವಂತೆ ನಗದೆ ಇರಲು ಸಾಧ್ಯವೇ ಇಲ್ಲ.

ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾದಲ್ಲಿ ಅನೇಕ ಫನ್ನಿ ವಿಡಿಯೋಗಳನ್ನು ಕಾಣಬಹುದು. ಕೆಲವು ಮಾನವರ ತಮಾಷೆ ಸಂಗತಿಗಳಾದರೆ ಇನ್ನೂ ಕೆಲವು ಪ್ರಾಣಿಗಳಿಗೆ ಸಂಬಂಧಿಸಿದ ವಿಡಿಯೋ ಆಗಿರುತ್ತದೆ. ಇದೀಗ ಅಂತಹದ್ದೇ ಒಂದು ವಿಡಿಯೋ ಸಖತ್ ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ಮಂಗವೊಂದು ಸಾರಾಯಿ ಕುಡಿಯುತ್ತಿದೆ.

ಇದನ್ನೂ ಓದಿ: ವಿಶ್ವಕಪ್’ನಲ್ಲಿ ಇದುವರೆಗೆ ಯಾರಿಂದಲೂ ಬ್ರೇಕ್ ಮಾಡಲು ಸಾಧ್ಯವಾಗದ ದಾಖಲೆಗಳು ಯಾವುವು ಗೊತ್ತಾ?

ವೀಡಿಯೊವನ್ನು ಇನ್‌’ಸ್ಟಾಗ್ರಾಂನಲ್ಲಿ ‘Bhutni_ke_Memes’ ಎಂಬ ಪೇಜ್’ನಲ್ಲಿ ಹಂಚಿಕೊಳ್ಳಲಾಗಿದೆ. ಸಾವಿರಾರು ಮಂದಿ ಈ ವಿಡಿಯೋವನ್ನು ನೋಡಿದ್ದು, ಚಿತ್ರವಿಚಿತ್ರ ಕಾಮೆಂಟ್’ಗಳನ್ನು ಮಾಡಿದ್ದಾರೆ.  

 
 
 
 

 
 
 
 
 
 
 
 
 
 
 

A post shared by Bhutni_ke (@bhutni_ke_memes)

 

ಇನ್ನು ಇದೇ ವಿಡಿಯೋದ ಮುಂದುವರೆದ ಕ್ಲಿಪ್‌ನಲ್ಲಿ, ಕೆಲವು ಕೋತಿಗಳು ಕಾರಿನ ನಂಬರ್ ಪ್ಲೇಟ್ ಮತ್ತು ವೈಪರ್ ಅನ್ನು ಮುರಿಯುತ್ತಿವೆ. ಕೋತಿಗಳು ತುಂಟತನದ ವಿಡಿಯೋ ನೋಡಿದ್ರೆ ನಗು ತಡೆಯಲು ಸಾಧ್ಯವೇ ಇಲ್ಲ…

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News