Viral Video: ಪಾರ್ಕ್ ಬೆಂಚ್ ಮೇಲೆ ಜೋಡಿ ಹಕ್ಕಿಯ ಖುಲ್ಲಂಖುಲ್ಲಾ ರೊಮ್ಯಾನ್ಸ್, ವಿಡಿಯೋ ವೈರಲ್!

Viral Video: ಪಾರ್ಕ್‌ನಲ್ಲಿ ಬೆಂಚ್ ಮೇಲೆ ಕುಳಿತು ಪ್ರೇಮಿಗಳು ಬಹಿರಂಗವಾಗಿ ಚುಂಬಿಸುತ್ತಿರುವ ಜೋಡಿಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಇದೀಗ ಭಾರಿ ವೈರಲ್ ಆಗುತ್ತಿದೆ. (Viral News In Kannada)  

Written by - Nitin Tabib | Last Updated : Jan 24, 2024, 05:01 PM IST
  • ಕಳೆದ ವರ್ಷ ಲಖನೌದಿಂದ ವೀಡಿಯೋವೊಂದು ಹೊರಬಿದ್ದಿದ್ದು, ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕ್‌ನಲ್ಲಿ
  • ಪ್ರಿಯಕರನ ಮಡಿಲಲ್ಲಿ ಕುಳಿತು ಗೆಳತಿ ರೊಮ್ಯಾನ್ಸ್ ಮಾಡುತ್ತಿದ್ದ ವಿಡಿಯೋ ನೋಡಿದರೆ
  • ಈ ಲವ್‌ಬರ್ಡ್‌ಗಳು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಲು ಮಾತ್ರ ವಿಡಿಯೋ ತಯಾರಿಸುತ್ತಿರುವಂತಿತ್ತು.
Viral Video: ಪಾರ್ಕ್ ಬೆಂಚ್ ಮೇಲೆ ಜೋಡಿ ಹಕ್ಕಿಯ ಖುಲ್ಲಂಖುಲ್ಲಾ ರೊಮ್ಯಾನ್ಸ್, ವಿಡಿಯೋ ವೈರಲ್! title=

ನವದೆಹಲಿ: 'ಜಬ್ ಪ್ಯಾರ್ ಕಿಯಾ ತೋ ಡರ್ನಾ ಕ್ಯಾ' ಎಂಬ ಹಿಂದಿ ಹಾಡನ್ನು ನೀವು ಕೇಳಿರಬೇಕು. ಇತ್ತೀಚಿನ ದಿನಗಳಲ್ಲಿ ಯುವ ಜೋಡಿಗಳು ಸಾರ್ವಜನಿಕ ಸ್ಥಳಗಳಲ್ಲಿ ಪ್ರೀತಿ ಮಾಡಲು ಸ್ವಲ್ಪವೂ ಹಿಂಜರಿಯುತ್ತಿಲ್ಲ. ಇತ್ತೀಚೆಗೆ, ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದು ಕಾಣಿಸಿಕೊಂಡಿದೆ, ಇದರಲ್ಲಿ ಯುವ ಪ್ರೇಮಿ ಮತ್ತು ಆತನ ಗೆಳತಿ, ಎಮ್ರಾನ್ ಹಶ್ಮಿ ಅವರ ಚಲನಚಿತ್ರಗಳಂತೆ ಉದ್ಯಾನವನದಲ್ಲಿ ಚುಂಬಿಸುತ್ತಿರುವ ವೀಡಿಯೊವನ್ನು ಮಾಡುತ್ತಿದ್ದಾರೆ. ಈ ಕುರಿತು ಬರೆದುಕೊಂಡ ಬಳಕೆದಾರರು ಇಂತಹ ವೀಡಿಯೊಗಳನ್ನು ತೋರಿಸಬೇಡಿ, ನಾವು ಇಂದಿಗೂ ಕೂಡ ಒಂಟಿಯಾಗಿದ್ದೇವೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳಲು ಜೋಡಿ ಉದ್ದೇಶಪೂರ್ವಕವಾಗಿಯೇ ಈ ವಿಡಿಯೋವನ್ನು ಅಪ್‌ಲೋಡ್ ಮಾಡಿರುವುದು ವೀಡಿಯೋ ನೋಡಿದ ಮೇಲೆ ಸ್ಪಷ್ಟವಾಗುತ್ತದೆ. (Viral News In Kannada)

ವೀಡಿಯೋಗೆ ಸಾಕಷ್ಟು ವೀಕ್ಷಣೆಗಳು ಬಂದಿವೆ
ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ ಈ ವಿಡಿಯೋ ಸುಮಾರು 80,000 ವೀಕ್ಷಣೆಗಳನ್ನು ಪಡೆದುಕೊಂಡಿದ್ದ. ಸುಮಾರು ಎರಡೂವರೆ ಸಾವಿರ ಮಂದಿ ವಿಡಿಯೋವನ್ನು ಮುಂದಕ್ಕೆ ಶೇರ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ಬಳಕೆದಾರರಾಗಿರುವ @twinkel_mahi_ ಜನವರಿ 14 ರಂದು ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಯುವ ಜೋಡಿಗಳ ಇಂತಹ ವೀಡಿಯೋಗಳನ್ನು ನೋಡುವುದು ಹೊಸದೇನಲ್ಲ. ಇಂತಹ ವಿಡಿಯೋಗಳು ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಕಳೆದ ವರ್ಷವೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಕೆಲವು ವಿಚಿತ್ರ ಸುದ್ದಿಗಳು ಬಂದಿದ್ದವು, ಅವು ಯಾವುವು ತಿಳಿಯಲ್ಲೂ ಸಂಪೂರ್ಣ ಸುದ್ದಿ ಓದಿ

ಚಲಿಸುತ್ತಿರುವ ಬೈಕ್‌ನಲ್ಲಿ ತನ್ನ ಗೆಳೆಯನ ಮಡಿಲಲ್ಲಿ ಕುಳಿತು ಪ್ರಣಯ ಮಾಡುತ್ತಿರುವ ಗೆಳತಿ
ಕಳೆದ ವರ್ಷ ಲಖನೌದಿಂದ ವೀಡಿಯೋವೊಂದು ಹೊರಬಿದ್ದಿದ್ದು, ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕ್‌ನಲ್ಲಿ ಪ್ರಿಯಕರನ ಮಡಿಲಲ್ಲಿ ಕುಳಿತು ಗೆಳತಿ ರೊಮ್ಯಾನ್ಸ್ ಮಾಡುತ್ತಿದ್ದ ವಿಡಿಯೋ ನೋಡಿದರೆ ಈ ಲವ್‌ಬರ್ಡ್‌ಗಳು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಲು ಮಾತ್ರ ವಿಡಿಯೋ ತಯಾರಿಸುತ್ತಿರುವಂತಿತ್ತು.

ಇದನ್ನೂ ಓದಿ-Viral Video: ಏಕ ಕಾಲಕ್ಕೆ ಐವರು ಗರ್ಲ್ ಫ್ರೆಂಡ್ ಗಳನ್ನು ಗರ್ಭಿಣಿಯರನ್ನಾಗಿಸಿ, ಒಂದೇ ದಿನದಲ್ಲಿ ಸೀಮಂತ ಮಾಡಿಸಿದ!

ದೆಹಲಿ ಮೆಟ್ರೋದಲ್ಲಿ ಬಹಿರಂಗ ರೋಮ್ಯಾನ್ಸ್
ದೆಹಲಿ ಮೆಟ್ರೋದಲ್ಲಿ ಯುವ ಜೋಡಿಗಳ ರೋಮ್ಯಾನ್  ವೀಡಿಯೊಗಳು ಹೆಚ್ಚಾಗಿ ಕಾಣಿಸಿಕೊಂಡಿವೆ. ಇತ್ತೀಚೆಗೆ, ಚಲಿಸುವ ಮೆಟ್ರೋದಲ್ಲಿ ದಂಪತಿಗಳು ಪರಸ್ಪರ ಅಪ್ಪಿಕೊಂಡು ರೋಮ್ಯಾನ್ಸ್ ಮಾಡುತ್ತಿರುವ ವೀಡಿಯೊವೊಂದು ಕಾಣಿಸಿಕೊಂಡಿತ್ತು, ಆಗ ಅಲ್ಲಿದ್ದ ಮಹಿಳೆಯೊಬ್ಬರು ಯುವ ಜೋಡಿಯನ್ನು ಬಹಿರಂಗ ಪ್ರೀತಿಯ ಭೂತ ಇಳಿಸಿದ್ದರು.

ಇದನ್ನೂ ಓದಿ-Viral Video: ಫ್ಲೈಟ್ ನಲ್ಲಿ ಗಗನಸಖಿಯ ಜೊತೆಗೆ ಅಶ್ಲೀಲ ವರ್ತಿಸಿದ ಯಾತ್ರಿ, ನಂತರ ಆಗಿದ್ದೇನು ನೀವೇ ನೋಡಿ!

ಚಲಿಸುತ್ತಿರುವ ರೈಲಿನಲ್ಲಿ ಜೋಡಿಯ ವಿವಾಹ
ಕಳೆದ ವರ್ಷ ಹುಡುಗ ಹುಡುಗಿ  ಪ್ರೀತಿಗೆ ಕುಟುಂಬಸ್ಥರು ಅಡ್ಡಿಯಾದ ಕಾರಣ, ಪ್ರೇಮಿಗಳು ಮನೆಯಿಂದ ಓಡಿಹೋಗಿ ಚಲಿಸುವ ರೈಲಿನಲ್ಲಿ ಮದುವೆಯಾಗಿದ್ದ ಮತ್ತೊಂದು ವಿಡಿಯೋ ವೈರಲ್ ಆಗಿತ್ತು. ಸುತ್ತಮುತ್ತ ಇದ್ದ ಜನರು ಈ ದೃಶ್ಯವನ್ನು ನೋಡಿ ಬೆಚ್ಚಿಬಿದ್ದರು ಮತ್ತು 'ಓ ಮೈ ಗಾಡ್ ಇದೇನಾಗುತ್ತಿದೆ' ಎಂದಿದ್ದರು. 

ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News