Viral Video: ಸತ್ತನೆಂದು ಚಟ್ಟವೇರಿಸಿ ಬೆಂಕಿ ಕೊಟ್ಟಿದ್ದಷ್ಟೇ... ಎದ್ದು ನಿಂತೇಬಿಡ್ತು ತಾತನ ಹೆಣ! ಮುಂದೇನಾಯ್ತು...? ವಿಡಿಯೋ ನೋಡಿ

Viral Video of Old Mans dead body standing up: ಒಂದು ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತವೆ. ಈ ವಿಡಿಯೋ ನೋಡಿದ್ರೆ ನಿಮಗೂ ಅಚ್ಚರಿಯಾಗಬಹುದು. ಅಂದಹಾಗೆ ವಿಡಿಯೋ ಹಂಚಿಕೊಂಡಿರುವ ಪೇಜ್‌ ಅದನ್ನು ತಮಾಷೆಯ ರೀತಿಯಲ್ಲಿ ಪ್ರಸ್ತುತಪಡಿಸಿದೆ.

Written by - Bhavishya Shetty | Last Updated : Oct 15, 2024, 02:39 PM IST
    • ಸೋಶಿಯಲ್‌ ಮೀಡಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಅನೇಕ ರೀತಿಯ ವಿಡಿಯೋಗಳು ವೈರಲ್‌ ಆಗುತ್ತವೆ
    • ಈ ವಿಡಿಯೋ ನೋಡಿದ್ರೆ ನಿಮಗೂ ಅಚ್ಚರಿಯಾಗಬಹುದು
    • ವಿಡಿಯೋ ಹಂಚಿಕೊಂಡಿರುವ ಪೇಜ್‌ ತಮಾಷೆಯ ರೀತಿಯಲ್ಲಿ ಪ್ರಸ್ತುತಪಡಿಸಿದೆ
Viral Video: ಸತ್ತನೆಂದು ಚಟ್ಟವೇರಿಸಿ ಬೆಂಕಿ ಕೊಟ್ಟಿದ್ದಷ್ಟೇ... ಎದ್ದು ನಿಂತೇಬಿಡ್ತು ತಾತನ ಹೆಣ! ಮುಂದೇನಾಯ್ತು...? ವಿಡಿಯೋ ನೋಡಿ title=
Viral Video

Viral Video of Old Mans dead body standing up: ಸೋಶಿಯಲ್‌ ಮೀಡಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಅನೇಕ ರೀತಿಯ ವಿಡಿಯೋಗಳು ವೈರಲ್‌ ಆಗುತ್ತವೆ. ಅವುಗಳನ್ನು ನೋಡೋದೇ ಒಂಥರಾ ಮಜಾ. ಅವುಗಳಲ್ಲಿ ನಗು, ಅಳು ಭಾವನೆಗಳುಳ್ಳ ವಿಡಿಯೋಗಳು ಹರಿದಾಡುತ್ತಿರುತ್ತವೆ.

ಇದನ್ನೂ ಓದಿ: ಕ್ರಿಕೆಟಿಗ ವಿರಾಟ್‌ ಪತ್ನಿ ಅನುಷ್ಕಾ ಶರ್ಮಾ ಬಹಳ ವಿದ್ಯಾವಂತೆ! ಈಕೆ ಓದಿದ್ದೆಲ್ಲಾ ಕರ್ನಾಟಕದ ಈ ಪ್ರಖ್ಯಾತ ಶಾಲೆಯಲ್ಲಿ: ಆ ಸ್ಕೂಲ್‌ ಬೇರಾವುದು ಅಲ್ಲ...

ಇದೀಗ ಅಂತಹದ್ದೇ ಒಂದು ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತವೆ. ಈ ವಿಡಿಯೋ ನೋಡಿದ್ರೆ ನಿಮಗೂ ಅಚ್ಚರಿಯಾಗಬಹುದು. ಅಂದಹಾಗೆ ವಿಡಿಯೋ ಹಂಚಿಕೊಂಡಿರುವ ಪೇಜ್‌ ಅದನ್ನು ತಮಾಷೆಯ ರೀತಿಯಲ್ಲಿ ಪ್ರಸ್ತುತಪಡಿಸಿದೆ. ಆದರೆ ಕೆಲ ನೆಟ್ಟಿಗರು ಅದನ್ನು ವಿರೋಧಿಸಿದ್ದು, ಆರೋಗ್ಯ ಸಮಸ್ಯೆಯಿಂದ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ಹೇಳಿದ್ದಾರೆ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಎಂಬುದನ್ನು ಮುಂದೆ ತಿಳಿಯೋಣ.

ವಿಡಿಯೋದಲ್ಲಿ ಕಾಣಿಸುತ್ತಿರುವಂತೆ,  ಕುಟುಂಬಸ್ಥರೆಲ್ಲಾ ಸೇರಿ ಒಬ್ಬ ತಾತನನ್ನು ಚಿತೆಗೇರಿಸಿ ಬೆಂಕಿಕೊಟ್ಟಿದ್ದಾರೆ. ಸಾವನ್ನಪ್ಪಿದ್ದಾನೆ ಎಂದುಕೊಂಡು ಕುಟುಂಬಸ್ಥರು ಹೀಗೆ ಮಾಡಿದ್ದಾರೆ. ಆದರೆ ಬೆಂಕಿ ಕೊಟ್ಟ ತಕ್ಷಣ ಆ ತಾತ ಅಲ್ಲಿಂದ ಓಡಿ ಹೋಗಿದ್ದಾನೆ. ಈ ವಿಡಿಯೋವನ್ನು ಪೇಜ್‌ ತಮಾಷೆಯಾಗಿ ಶೇರ್‌ ಮಾಡಿಕೊಂಡಿದೆ.

ಇದನ್ನೂ ಓದಿ:  ಚಹಾ ಕಾಫಿ ಜೊತೆಗೆ ರಸ್ಕ್ ತಿನ್ನುತ್ತೀರಾ? ಈ ಅಭ್ಯಾಸ ಎಷ್ಟು ದೊಡ್ಡ ರಿಸ್ಕ್ ಅನ್ನುವುದಕ್ಕೆ ಈ ವಿಡಿಯೋ ಸಾಕ್ಷಿ!

ಆದರೆ ಇದಕ್ಕೆ ಪ್ರತಿಕ್ರಿಯಿಸುತ್ತಿರುವ ಕೆಲ ನೆಟ್ಟಿಗರು, "ಇದು ಆರೋಗ್ಯ ಸಮಸ್ಯೆಯಾಗಿದೆ. ನಿರ್ದಿಷ್ಟ ರೋಗಲಕ್ಷಣಗಳಿಂದ ಇದು ಸಂಭವಿಸುತ್ತದೆ. ನನ್ನ ಅಜ್ಜಿಗೂ  ಇಂತಹದ್ದೇ ಸಮಸ್ಯೆ ಇತ್ತು. ಸತ್ತವರಂತೆ ದೇಹವು ಹೆಪ್ಪುಗಟ್ಟುತ್ತದೆ. ಆಕೆಯನ್ನು ಸಹಜ ಸ್ಥಿತಿಗೆ ಮರಳಿ ತರಲು ಎಲ್ಲಾ ಬೆಚ್ಚಗಿನ ಬಟ್ಟೆಗಳನ್ನು ಹಾಕುತ್ತಿದ್ದೆವು. ದೇಹವು ಪ್ರಜ್ಞೆಗೆ ಬರುವವರೆಗೆ ಆಕೆಯ ದೇಹದ ಮೇಲೆ ಭಾರಿ ತೂಕವನ್ನು ಹಾಕಬೇಕಿತ್ತು. ಇದು ತುಂಬಾ ಸಾಮಾನ್ಯವಾದ ಕಾಯಿಲೆಯಾಗಿದ್ದು ಜನರು ಸತ್ತಿದ್ದಾರೆ ಎಂದು ಭಾವಿಸುತ್ತಾರೆ. ಆದರೆ ಚಟ್ಟದಲ್ಲಿ ಬೆಂಕಿಯ ಬಿಸಿಗೆ ಅವರು ಮತ್ತೆ ಬದುಕುತ್ತಾರೆ" ಎಂದು ಬರೆದುಕೊಂಡಿದ್ದಾರೆ.

 

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News