Girl Dance Video: ಪ್ಯಾಂಟ್‌ ಬಿಚ್ಚಿ ಹುಡುಗಿಯ ಸೂಪರ್ ಬೋಲ್ಡ್ ಡ್ಯಾನ್ಸ್, ನೋಡಿ ನಿದ್ದೆಗೆಟ್ಟ ಹುಡುಗ್ರು

Girl Dance Video: ನೃತ್ಯಕ್ಕೂ ಹುಡುಗಿಯರಿಗೂ ವಿಶೇಷ ಸಂಬಂಧವಿದೆ. ಹುಡುಗಿಯರ ಡ್ಯಾನ್ಸ್ ವಿಡಿಯೋಗಳು ಹೆಚ್ಚಾಗಿ ವೈರಲ್ ಆಗಲು ಇದೇ ಕಾರಣ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ರೀಲ್ ಮಾಡಲು ಹುಡುಗಿಯರ ನಡುವೆ ಪೈಪೋಟಿ ನಡೆಯುತ್ತಿದೆ.   

Written by - Chetana Devarmani | Last Updated : Mar 12, 2023, 04:03 PM IST
  • ನೃತ್ಯಕ್ಕೂ ಹುಡುಗಿಯರಿಗೂ ವಿಶೇಷ ಸಂಬಂಧವಿದೆ
  • ಪ್ಯಾಂಟ್‌ ಬಿಚ್ಚಿ ಹುಡುಗಿಯ ಸೂಪರ್ ಬೋಲ್ಡ್ ಡ್ಯಾನ್ಸ್
  • ಸಾಮಾಜಿಕ ಮಾಧ್ಯಗಳಲ್ಲಿ ವಿಡಿಯೋ ವೈರಲ್‌
Girl Dance Video: ಪ್ಯಾಂಟ್‌ ಬಿಚ್ಚಿ ಹುಡುಗಿಯ ಸೂಪರ್ ಬೋಲ್ಡ್ ಡ್ಯಾನ್ಸ್, ನೋಡಿ ನಿದ್ದೆಗೆಟ್ಟ ಹುಡುಗ್ರು title=
Girl Dance Video

Girl Dance Video: ನೃತ್ಯಕ್ಕೂ ಹುಡುಗಿಯರಿಗೂ ವಿಶೇಷ ಸಂಬಂಧವಿದೆ. ಹುಡುಗಿಯರ ಡ್ಯಾನ್ಸ್ ವಿಡಿಯೋಗಳು ಹೆಚ್ಚಾಗಿ ವೈರಲ್ ಆಗಲು ಇದೇ ಕಾರಣ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ರೀಲ್ ಮಾಡಲು ಹುಡುಗಿಯರ ನಡುವೆ ಪೈಪೋಟಿ ನಡೆಯುತ್ತಿದೆ. ಬಾಲಿವುಡ್‌ನ ಹಿಟ್ ಸಾಂಗ್ ಗೆ ಹುಡುಗಿಯೊಬ್ಬಳು ತನ್ನ ಬೋಲ್ಡ್ ಡ್ಯಾನ್ಸ್‌ಗಾಗಿ ಇಂಟರ್ನೆಟ್‌ನಲ್ಲಿ ಸೆನ್ಸೇಷನ್‌ ಕ್ರಿಯೇಟ್‌ ಮಾಡಿದ್ದಾಳೆ. Instagram ನಲ್ಲಿ ಹಂಚಿಕೊಂಡಿರುವ ಈ ವಿಡಿಯೋವನ್ನು ಜನರು ಪದೇ ಪದೇ ವೀಕ್ಷಿಸುತ್ತಿದ್ದಾರೆ ಮತ್ತು ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : Viral Video : ಪ್ರತಿದಿನ ಶವರ್‌ ಬಾತ್‌ ಮಾಡುತ್ತೆ ಈ ಆನೆ.. ಗಜರಾಜನ ಸ್ಟೈಲ್ ಸೂಪರೋ ಸೂಪರ್‌

ಈ ವಿಡಿಯೋವನ್ನು ಅಂಜಲಿ ಅರೋರಾ (@ANJALIARORAVVIP) ಹೆಸರಿನ Instagram ಖಾತೆಯಿಂದ ಹಂಚಿಕೊಳ್ಳಲಾಗಿದೆ. ಹುಡುಗಿಯೊಬ್ಬಳು ಡ್ಯಾನ್ಸ್ ಮಾಡಿರುವ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಇದೀಗ ಭಾರೀ ಸಂಚಲನ ಮೂಡಿಸುತ್ತಿದೆ.

 

 

ವಿಡಿಯೋ ಪೋಸ್ಟ್ ಮಾಡಿದ ತಕ್ಷಣ ಜನಪ್ರಿಯತೆ ಗಳಿಸಿದೆ. ನೆಟಿಜನ್‌ಗಳು ಈ ವಿಡಿಯೋವನ್ನು ಮತ್ತೆ ಮತ್ತೆ ನೋಡುತ್ತಿದ್ದಾರೆ. ಇಲ್ಲಿಯವರೆಗೆ ಈ ವಿಡಿಯೋ 3,000 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಈ ವಿಡಿಯೋ ಆನ್‌ಲೈನ್ ವೀಕ್ಷಕರ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ : Viral News : ರಸ್ತೆಯ ಮಧ್ಯೆಯೇ... ಪ್ರೇಮಿಗಳ ವಿಡಿಯೋ ವೈರಲ್.!

ವಿಡಿಯೋದ ಕಾಮೆಂಟ್ ವಿಭಾಗದಲ್ಲಿ ಹುಡುಗಿಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ. ಹುಡುಗಿಯ ನೃತ್ಯ ಕೌಶಲಕ್ಕೆ ಹಲವರು ಬೆರಗಾಗಿದ್ದಾರೆ. ಒಟ್ಟಾರೆಯಾಗಿ ಈ ವಿಡಿಯೋ ಸಖತ್‌ ವೈರಲ್‌ ಆಗುತ್ತಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News