Snake Video : ಹಾವು - ಮೊಸಳೆ ನಡುವೆ 'ಬಿಗ್ ಫೈಟ್' : Video ನೋಡಿದ್ರೆ ಶಾಕ್ ಆಗ್ತೀರಾ!

ಇವೆರಡೂ ಎಷ್ಟು ಶಕ್ತಿಯುತವಾಗಿವೆಯೆಂದರೆ ಯಾವುದೇ ಪ್ರಾಣಿಯು ಇವುಗಳ ಬಾಯಿಗೆ ಸಿಕ್ಕರೆ ಅವುಗಳ ಕಥೆ ಮುಗಿದಂತೆ. ಆದರೆ ಈ ಎರಡು ಪ್ರಾಣಿಗಳ ನಡುವೆ ಜಗಳವಾದರೆ ಯಾರು ಗೆಲ್ಲುತ್ತಾರೆ ಗೊತ್ತಾ? ಇಲ್ಲಿದೆ ನೋಡಿ ವಿಡಿಯೋ..

Written by - Channabasava A Kashinakunti | Last Updated : Sep 29, 2022, 04:47 PM IST
  • ಹಾವಿನ ಮೇಲೆ ಮೊಸಳೆ ಅಟ್ಯಾಕ್
  • ಗೆದ್ದವರು ಯಾರು?
  • ವೈರಲ್ ಆಯ್ತು ವೀಡಿಯೊ
Snake Video : ಹಾವು - ಮೊಸಳೆ ನಡುವೆ 'ಬಿಗ್ ಫೈಟ್' : Video ನೋಡಿದ್ರೆ ಶಾಕ್ ಆಗ್ತೀರಾ! title=

Social Media Trending : ಹಾವನ್ನು ಭೂಮಿಯ ಮೇಲಿನ ಅತ್ಯಂತ ಅಪಾಯಕಾರಿ ಪ್ರಾಣಿ ಎಂದು ಪರಿಗಣಿಸಿದರೆ, ಮೊಸಳೆಯನ್ನು ನೀರಿನ ರಾಜ ಎಂದೂ ಕರೆಯಲಾಗುತ್ತದೆ. ಇವೆರಡೂ ಎಷ್ಟು ಶಕ್ತಿಯುತವಾಗಿವೆಯೆಂದರೆ ಯಾವುದೇ ಪ್ರಾಣಿಯು ಇವುಗಳ ಬಾಯಿಗೆ ಸಿಕ್ಕರೆ ಅವುಗಳ ಕಥೆ ಮುಗಿದಂತೆ. ಆದರೆ ಈ ಎರಡು ಪ್ರಾಣಿಗಳ ನಡುವೆ ಜಗಳವಾದರೆ ಯಾರು ಗೆಲ್ಲುತ್ತಾರೆ ಗೊತ್ತಾ? ಇಲ್ಲಿದೆ ನೋಡಿ ವಿಡಿಯೋ..

ಹಾವಿನ ಮೇಲೆ ಮೊಸಳೆ ಅಟ್ಯಾಕ್

ಈ ವೀಡಿಯೊದಲ್ಲಿ ಮೊಸಳೆಯು ನೀರಿನಿಂದ ಹೊರಬಂದು ನೆಲದ ಮೇಲೆ ಕಂಡ ಹಾವಿನ ಮೇಲೆ ಹೇಗೆ ದಾಳಿ ಮಾಡುತ್ತದೆ ಎಂಬುದನ್ನು ನೋಡಬಹುದು. ಮೊಸಳೆ ದಾಳಿಯಿಂದ ಹಾವು ಪಾರಾಗಿ ಮೊಸಳೆಗೆ ತಕ್ಕ ಪಾಠ ಕಲಿಸುತ್ತದೆಯೇ ಅಥವಾ ಬಲಿಯಾಗಲಿದೆಯೇ ಎಂಬುದನ್ನ ಈ ವೈರಲ್ ವಿಡಿಯೋದಲ್ಲಿ ನೋಡಿದ್ರೆ ಗೊತ್ತಾಗುತ್ತೆ.

ಇದನ್ನೂ ಓದಿ : King Cobra Video : ಮನೆಯ ಅಡುಗೆ ಕೋಣೆಗೆ ನುಗ್ಗಿದ ವಿಷಪೂರಿತ ನಾಗರಹಾವು! ವಿಡಿಯೋ ನೋಡಿ

ಗೆದ್ದರು ಯಾರು?

ಹಾವು ಈ ದಾಳಿಗೆ ಸಿದ್ಧವಾಗಿರಲಿಲ್ಲ. ಹೀಗಿರುವಾಗ ಮೊಸಳೆ, ಹಾವು ಹಿಡಿತದಿಂದ ಹೊರಬರಲಾರದೆ ಒದ್ದಾಡುತ್ತದೆ. ಕೆಲವೇ ಸೆಕೆಂಡ್ ಗಳಲ್ಲಿ ಹಾವಿನ ಆಟ ಮುಗಿದು ಮೊಸಳೆಗೂ ಹಸಿವು ನೀಗಿಸಿಕೊಳ್ಳಲು ಒಳ್ಳೆಯ ಬೇಟೆಯಾಗುತ್ತದೆ. ನೀರಿನೊಳಗೆ ಹಾವು ಎಷ್ಟೇ ಒದ್ದಾಡಿದರು ಹಾವಿಗೆ ಜೀವ ಉಳಿಸಿಕೊಳ್ಳಲು ಆಗುವುದಿಲ್ಲ.

 

ವೈರಲ್ ಆಯ್ತು ವೀಡಿಯೊ 

ಈ ವೀಡಿಯೋವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಯೂಟ್ಯೂಬ್‌ನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ಅಪಾಯಕಾರಿ ವಿಡಿಯೋ ಅನೇಕ ಜನರನ್ನು ಬೆರಗುಗೊಳಿಸಿದೆ. ಈ ವೀಡಿಯೋ ನೋಡಿದರೆ ಅಬ್ಬಾ ಏನ್ ಫೈಟ್ ಗುರು ಅನ್ನುವ ಉದ್ಘಾರ ಎತ್ತುವುದರಲ್ಲಿ ಎರಡು ಮಾತಿಲ್ಲ ಅಷ್ಟೊಂದು ಭಯಂಕರವಾಗಿದೆ ವಿಡಿಯೋ.

ಇದನ್ನೂ ಓದಿ : Viral Video : ಕ್ಲಾಸ್‌ರೂಂನಲ್ಲಿ ಎಲ್ಲರೆದುರೇ ಹುಡುಗ ಈ ಹುಡುಗಿಗೆ ಮಾಡಿದ್ದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News