Shocking Video: ಹೊಸ ವರ್ಷದ ಪಾರ್ಟಿಯಲ್ಲಿ ಫುಲ್ ಟಲ್ಲಿಯಾಗಿ ದಾಂಧಲೆ ಮಾಡಿದ ಯುವತಿ... ಇಲ್ಲಿದೆ ವಿಡಿಯೋ!

Shocking Video: ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಓರ್ವ ಯುವತಿ ಸಿಕ್ಕಾಪಟ್ಟೆ ಕುಡಿದು ಟೈಟ್ ಆಗಿದ್ದು, ಆಕೆಯ ಸುತ್ತಮುತ್ತ ಜನ ನೆರೆದಿರುವುದನ್ನು ನೀವು ನೋಡಬಹುದು. ಆಕೆ ನೆಲದ ಮೇಲೆ ಕುಳಿದು ಕಿರುಚಾಡುತ್ತಿದ್ದಾಳೆ. (Viral News In Kannada)  

Written by - Nitin Tabib | Last Updated : Jan 3, 2024, 06:09 PM IST
  • ವೈರಲ್ ಆಗುತ್ತಿರುವ ಈ ವಿಡಿಯೋಗೆ ಜನರು ತಮ್ಮ ತೀವ್ರತರವಾದ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ,
  • ಈ ಕುರಿತು ಬರೆದುಕೊಂಡ ಓರ್ವ ಬಳಕೆದಾರರು, ಇದು ಪ್ರತಿ ವರ್ಷ ನಡೆಯುತ್ತದೆ ಎಂದರೆ. ಇನ್ನೊಬ್ಬ ಬಳಕೆದಾರರು 'ಮಹಿಳೆಯರ ಮುಂದೆ ಮಾತನಾಡುವ ಧೈರ್ಯ ಯಾರಿಗೆ' ಎಂದಿದ್ದಾರೆ,
  • ಮೂರನೇ ಬಳಕೆದಾರ, ಆಕೆ ಮಹಿಳೆ, ಆಕೆ ಏನು ಬೇಕಾದರೂ ಮಾಡಬಹುದು ಎಂದಿದ್ದಾರೆ.
Shocking Video: ಹೊಸ ವರ್ಷದ ಪಾರ್ಟಿಯಲ್ಲಿ ಫುಲ್ ಟಲ್ಲಿಯಾಗಿ ದಾಂಧಲೆ ಮಾಡಿದ ಯುವತಿ... ಇಲ್ಲಿದೆ ವಿಡಿಯೋ! title=

ನವದೆಹಲಿ: ಹೊಸ ವರ್ಷ ಪ್ರಾರಂಭವಾಗಿದೆ. ಹೊಸ ವರ್ಷದ ಸಂದರ್ಭದಲ್ಲಿ ಜನರು ಸಡಗರದಿಂದ ಪಾರ್ಟಿ ಮಾಡುತ್ತಿರುವುದು ಕಂಡುಬರುತ್ತದೆ. ಇಂತಹ ಹಲವು ಹೊಸ ವರ್ಷದ ಪಾರ್ಟಿಯ ಹಲವು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ ಮತ್ತು ಅವುಗಳಲ್ಲಿ ಕೆಲ ವಿಡಿಯೋಗಳು ಭಾರಿ ವೈರಲ್ ಆಗುತ್ತವೆ. ಅಂತಹುದೇ ಒಂದು ವಿಡಿಯೋ ವೇಗವಾಗಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಯುವತಿಯೊಬ್ಬಳು ಸಿಕ್ಕಾಪಟ್ಟೆ ಮದ್ಯ ಸೇವಿಸಿ ಗಲಾಟೆ ಮಾಡುತ್ತಿರುವ ದೃಶ್ಯವಿದೆ. ಮಹಿಳೆಯ ವರ್ತನೆಯನ್ನು ನೋಡಿದ ಹೋಟೆಲ್ ಸಿಬ್ಬಂದಿ ಆಕೆಗೆ ದಾರಿ ತೋರಿಸಿದರೂ ಹುಡುಗಿ ಒಪ್ಪುತ್ತಿಲ್ಲ. ಹೊಟೇಲ್‌ನಿಂದ ಹೊರಬಂದ ಬಳಿಕ ಆಕೆ ಹೊರಗೆ ಕುಡಿದು ಚೀರಾಡುತ್ತಿದ್ದಾಳೆ ಎಂಬುದನ್ನೂ ನೀವು ಗಮನಿಸಬಹುದು.ಈ ಘಟನೆಯ ವಿಡಿಯೋ ಇದೀಗ ಇಂಟರ್‌ನೆಟ್‌ನಲ್ಲಿ ವೇಗವಾಗಿ ಶೇರ್ ಆಗುತ್ತಿದೆ. (Viral News In Kannada)

ವೈರಲ್ ಆಗುತ್ತಿರುವ ಈ ವೀಡಿಯೋದಲ್ಲಿ ಯುವತಿಯೊರ್ವಳು ಪಾನಮತ್ತಳಾಗಿದ್ದು, ಆಕೆಯ ಸುತ್ತ ಮುತ್ತ ಜನ ಪ್ರತ್ಯಕ್ಷರಾಗಿದ್ದಾರೆ. ಆಕೆ ನೆಲದ ಮೇಲೆ ಕುಳಿತು ಕಿರುಚಾಡುತ್ತಿದ್ದಾಳೆ. ಜನರು ಆಕೆಯ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ ಆದರೆ ಆಕೆ ಒಪ್ಪುತ್ತಿಲ್ಲ. ಹೋಟೆಲ್ ಸಿಬ್ಬಂದಿ ಮತ್ತು ಅಲ್ಲಿದ್ದ ಇತರ ಕೆಲವು ಯುವತಿಯರು ಆಕೆಯ ಮನವೊಲಿಸಲು ಯತ್ನಿಸುತ್ತಿದ್ದಾಗ, ಪಾನಮಟ್ಟ ಯುವತಿ  ನೆಲದ ಮೇಲೆ ಉರುಳುತ್ತಾ ನಟಿಸಲು ಆರಂಭಿಸುತ್ತಾಳೆ. ಹತ್ತಿರದ ಜನರು ಈ ಯುವತಿ ಮಾಡಿದ ಕೃತ್ಯವನ್ನು ತನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ವೈರಲ್ ಆಗುತ್ತಿರುವ ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇದುವರೆಗೆ 1 ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋ ವೀಕ್ಷಿಸಿದ್ದಾರೆ. ಇದೇ ವೇಳೆ, ಅನೇಕ ಜನರು ಈ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ಸಹ ನೀಡಿದ್ದಾರೆ. @gharkekalesh ಹೆಸರಿನ ಖಾತೆಯೊಂದಿಗೆ X ನಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ-Viral Video: ಆಸ್ಟ್ರೇಲಿಯದಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಗರ್ಲ್ ಫ್ರೆಂಡ್ ಗೆ ಪ್ರಪೋಸ್ ಮಾಡಿದ ಭಾರತೀಯ, ಹುಡುಗಿ ರಿಯಾಕ್ಷನ್ ವೈರಲ್!

ವೈರಲ್ ಆಗಿರುವ ವಿಡಿಯೋಗೆ ಜನರ ಪ್ರತಿಕ್ರಿಯೆ ಹೀಗಿದೆ
ವೈರಲ್ ಆಗುತ್ತಿರುವ ಈ ವಿಡಿಯೋಗೆ ಜನರು ತಮ್ಮ ತೀವ್ರತರವಾದ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ, ಈ ಕುರಿತು ಬರೆದುಕೊಂಡ ಓರ್ವ ಬಳಕೆದಾರರು, ಇದು ಪ್ರತಿ ವರ್ಷ ನಡೆಯುತ್ತದೆ ಎಂದರೆ. ಇನ್ನೊಬ್ಬ ಬಳಕೆದಾರರು 'ಮಹಿಳೆಯರ ಮುಂದೆ ಮಾತನಾಡುವ ಧೈರ್ಯ ಯಾರಿಗೆ' ಎಂದಿದ್ದಾರೆ, ಮೂರನೇ ಬಳಕೆದಾರ, ಆಕೆ ಮಹಿಳೆ, ಆಕೆ ಏನು ಬೇಕಾದರೂ ಮಾಡಬಹುದು ಎಂದಿದ್ದಾರೆ. 

ಇದನ್ನೂ ಓದಿ-ನಡು ರಸ್ತೆಯಲ್ಲಿಯೇ ಯುವಕನ ಅಶ್ಲೀಲ ಕೃತ್ಯ, ಮಹಿಳಾ ಪೊಲೀಸ್ ಅಧಿಕಾರಿಯನ್ನು ತಬ್ಬಿಕೊಂಡು ಮುತ್ತಿಕ್ಕಿದ, ವಿಡಿಯೋ ವೈರಲ್!

ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News