Husband Wife Fight : ಗಂಡ ಹೆಂಡತಿಯ ಜಗಳದ ಅನೇಕ ಘಟನೆಗಳು ನಮ್ಮ ಸುತ್ತಮುತ್ತ ನಡೆಯುತ್ತಲೇ ಇರುತ್ತವೆ. ಆದ್ರೆ, ಇಂದು ನಾವು ಹೇಳಲು ಹೊರಟಿರುವ ಘಟನೆಯನ್ನು ನೀವು ನೋಡಿದ್ರೆ ಆಶ್ಚರ್ಯ ಪಡುತ್ತಾರೆ. ಪತಿ-ಪತ್ನಿಯ ಜಗಳದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರಲ್ಲಿ ಗಂಡ-ಹೆಂಡತಿಯೊಬ್ಬರು ಪಾರ್ಕ್‌ನಲ್ಲಿ ಸುತ್ತಾಡಲು ಬಂದಿದ್ದಾರೆ. ಆದರೆ ಅಲ್ಲಿ ಯಾವುದೋ ವಿಷಯಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಹೆಂಡತಿಗೆ ಕೋಪಗೊಂಡು ಸ್ವಿಂಗ್‌ನಲ್ಲಿದ್ದ ತನ್ನ ಗಂಡನಿಗೆ ಹಿಗ್ಗಾಮುಗ್ಗಾ ಥಳಿಸಲು ಪ್ರಾರಂಭಿಸುತ್ತಾಳೆ. ಯಾಕೆ ಎಂದು ಅಂತ ಇಲ್ಲಿ ಓದಿ..
ಗಂಡ ಹೆಂಡತಿ ಜಗಳ
ಈ ವೈರಲ್ ವೀಡಿಯೊದಲ್ಲಿ, ಉದ್ಯಾನವನದಲ್ಲಿ ಗಂಡ ಮತ್ತು ಹೆಂಡತಿ ವಾಕ್ ಬಂದಿದ್ದಾರೆ. ಪಾರ್ಕ್ ನಲ್ಲಿದ್ದ ಜಿಮ್ ಗೆ ಬಂದು ಸ್ವಿಂಗ್ ಮಷಿನ್ ಗಾಗಿ ಇಬ್ಬರು ಹೊಡೆದಾಡಿಕೊಂಡಿದ್ದಾರೆ. ಇದಕ್ಕೆ ಕಾರಣವೇನು? ಇದು ನಡೆದಿದ್ದು ಅಲ್ಲಿ ಎಂಬುವುದು ತಿಳಿದು ಬಂದಿಲ್ಲಾ. ಹೆಂಡತಿ ತನ್ನ ಗಂಡನಿಗೆ ಅಷ್ಟೇ ಹೊಡೆದರು, ಹೊದ್ದರು ಸ್ವಿಂಗ್ ಮಷಿನ್ ನಿಂದ ಮಾತ್ರ ಅವನು ಇಳಿಯುವುದಿಲ್ಲ. ಸಾಕಾಗಿ ಅವಳೇ ಅವನನ್ನ ಅಲ್ಲೇ ಬಿಟ್ಟು ಹೋಗುತ್ತಾಳೆ.
ಇದನ್ನೂ ಓದಿ : ಪ್ರಧಾನಿ ಲಿಸ್ ಟ್ರಸ್ ರಾಜೀನಾಮೆ ನಂತರ ಕುತೂಹಲ ಕೆರಳಿಸಿದ ಇಂಗ್ಲೆಂಡ್ ಪಾಲಿಟಿಕ್ಸ್
ಪಾರ್ಕ್ ನಲ್ಲಿ ಪತ್ನಿ ಸಾರ್ವಜನಿಕವಾಗಿ ಪತಿಗೆ ಥಳಿಸುವ ರೀತಿ, ಇಂತಹ ದೃಶ್ಯವನ್ನು ನೀವು ಇಲ್ಲಿಯವರೆಗೆ ನೋಡಿರಲಿಕ್ಕಿಲ್ಲ. ನೆಟ್ಟಿಗರು ಕೂಡ ವಿಡಿಯೋ ನೋಡಿ ಸಾಕಷ್ಟು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದನ್ನು butterfly__mahi ಹೆಸರಿನ Instagram ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ.
ಇದನ್ನೂ ಓದಿ : Rishi Sunak : ಬ್ರಿಟನ್ ಪ್ರಧಾನಿಯಾಗುತ್ತಾರೆ ಭಾರತ ಮೂಲದ ರಿಷಿ ಸುನಕ್!?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.