Bride Groom Video : ಮದುವೆ ಮಂಟಪದಲ್ಲಿ ಪೂಜಾರಿ ಹೇಳಿದ್ದು ಕೇಳಿ, ಎದ್ದು ಬಿದ್ದು ನಕ್ಕ ವಧು : Video ನೋಡಿ

ದೀಗ ಮತ್ತೆ ಮದುವೆಗೆ ಸಂಬಂಧಿಸಿದ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಹೌದು, ಮಾಡುವೆ ಮಾಡಿಸಲು ಬಂದ ಪೂಜಾರಿ ವಧು-ವರರಿಗೆ ಹೇಳಿದ ವಿಷಯದಿಂದ ಮಂಟಪದಲ್ಲಿದ್ದ ಎಲ್ಲರೂ ಎದ್ದು ಬಿದ್ದು ನಕ್ಕಿದ್ದಾರೆ.

Written by - Channabasava A Kashinakunti | Last Updated : Nov 5, 2022, 04:38 PM IST
  • ಮದುವೆ ಡಾನ್ಸ್ ವಿಡಿಯೋ ವೈರಲ್ ಆಗುತ್ತಲೇ ಇರುತ್ತವೆ
  • ಮದುವೆಗೆ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್
  • ಪೂಜಾರಿ ಮಾತಿಗೆ ಎದ್ದು ಬಿದ್ದು ನಕ್ಕ ಜನ
Bride Groom Video : ಮದುವೆ ಮಂಟಪದಲ್ಲಿ ಪೂಜಾರಿ ಹೇಳಿದ್ದು ಕೇಳಿ, ಎದ್ದು ಬಿದ್ದು ನಕ್ಕ ವಧು : Video ನೋಡಿ title=

Bride Groom Video : ಮದುವೆ ಸೀಸನ್ ಶುರುವಾದ ತಕ್ಷಣ ಅದಕ್ಕೆ ಸಂಬಂಧಿಸಿದ ಹಲವು ರೀತಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತಿವೆ. ಕೆಲವೊಮ್ಮೆ ವಧು-ವರರು ಮೋಜು-ಮಸ್ತಿಯ ವಿಡಿಯೋಗಳು ಮತ್ತೆ ಕೆಲವೊಮ್ಮೆ ಅವರು ಡಾನ್ಸ್ ವಿಡಿಯೋ ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಮತ್ತೆ ಮದುವೆಗೆ ಸಂಬಂಧಿಸಿದ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಹೌದು, ಮಾಡುವೆ ಮಾಡಿಸಲು ಬಂದ ಪೂಜಾರಿ ವಧು-ವರರಿಗೆ ಹೇಳಿದ ವಿಷಯದಿಂದ ಮಂಟಪದಲ್ಲಿದ್ದ ಎಲ್ಲರೂ ಎದ್ದು ಬಿದ್ದು ನಕ್ಕಿದ್ದಾರೆ.

ಪೂಜಾರಿ ಮಾತಿಗೆ ಎದ್ದು ಬಿದ್ದು ನಕ್ಕ ಜನ

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವಧು-ವರರು ಮಂಟಪದಲ್ಲಿ ಹೇಗೆ ಆರಾಮವಾಗಿ ಕುಳಿತಿದ್ದಾರೆ ಎಂಬುದನ್ನು ನೋಡಬಹುದು. ಮದುವೆಗೆ ಸಂಬಂಧಿಸಿದ ಎಲ್ಲ ವಿಧಿ-ವಿಧಾನಗಳನ್ನು ನೆರವೇರಿಸಿದಂತಿದೆ. ಆಗ ಪೂಜಾರಿ ವರನಿಗೆ ಇಂದಿನಿಂದ ಅದು ನಿನ್ನ ‘ಡಿಪಿ’ ಆಯಿತು ಎಂದು ಹೇಳುತ್ತಾರೆ. ವಧುವನ್ನು ಕೇಳಿದಾಗ ಅವನು Display Picture ಅಂತಾನೆ ಆದರೆ, ಪೂಜಾರಿ ಡಿಪಿ ಅಂದ್ರೆ ಧರ್ಮ ಪತ್ನಿ ಎಂದು ಹೇಳುತ್ತಾರೆ. ಇದಕ್ಕೆ ಮಂಟಪದಲ್ಲಿದ್ದ ಜನ ಎದ್ದು ಬಿದ್ದು ನಗುತ್ತಾರೆ.

ಇದನ್ನೂ ಓದಿ : ವಿದ್ಯಾರ್ಥಿಗೆ ರಾಡ್‌ನಿಂದ ಥಳಿಸಿ, ಐರನ್‌ಬಾಕ್ಸ್‌ನಿಂದ ಸುಟ್ಟ ಸಹಪಾಠಿಗಳು : ಭಯಾನಕ ವಿಡಿಯೋ ನೋಡಿ..!

ವೀಡಿಯೊವನ್ನು ಇಲ್ಲಿ ನೋಡಿ

ಪೂಜಾರಿ ಹೇಳಿದ ಮಾತು ಕೇಳಿ ವಧುವರರು ಸೇರಿದಂತೆ ಮದುವೆಯಲ್ಲಿದ್ದವರೆಲ್ಲ ಎದ್ದು ಬಿದ್ದು ನಕ್ಕಿದ್ದಾರೆ. ಈ ವೀಡಿಯೊ ಇದುವರೆಗೆ ಸಾವಿರಾರು ಜನ ನೋಡಿದ್ದಾರೆ. ಇದನ್ನು brides_special ಹೆಸರಿನ Instagram ಅಕೌಂಟ್ ನಲ್ಲಿ ಅಪ್‌ಲೋಡ್ ಮಾಡಿಕೊಂಡಿದ್ದಾರೆ.

 
 
 
 

 
 
 
 
 
 
 
 
 
 
 

Shared post on

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News