ನನ್ನ ಅಮ್ಮನನ್ನು ಹುಡುಕಿಕೊಡಿ.. ಪ್ಲೀಸ್‌..!! ತಾಯಿಯಿಂದ ದೂರಾದ ಆನೆಮರಿ, ನಡುರಸ್ತೆಯಲ್ಲಿ ಏಕಾಂಗಿ.. ವಿಡಿಯೋ ನೋಡಿದೆ.. ತಿಳಿದಂತೆ ಕಣ್ಣೀರು ಬಂತು.. 

Baby elephant searching for mother : ಎಲ್ಲಿಗೆ ಹೋಗಬೇಕೆಂದು ತಿಳಿಯದೆ ರಸ್ತೆಯಲ್ಲೇ ಅಲೆದಾಡುತ್ತಿದ್ದ ಆನೆಮರಿ.. ಬರುವ ಬಸ್‌, ಕಾರುಗಳ ಮುಂದೆ ನಿಂತು.. ಅಮ್ಮ ಎಲ್ಲಿದ್ದಾಳೆ.. ಅಲ್ಲಿಗೆ ನನ್ನ ಕರೆದುಕೊಂಡು ಹೋಗಿ ಸೇರಿಸಿ ಅಂತ ಬೇಡುತ್ತಿರುವ ಪರಿ.. ಇದು ನಡೆದದ್ದು ವಯನಾಡ್‌ನ ರಸ್ತೆಯಲ್ಲಿ.. ಮುಂದೆನಾಯ್ತು.. ಅಮ್ಮ ಸಿಕ್ಳಾ..? ಆನೆಮರಿಗೆ ಏನಾಯ್ತು.. ಇಲ್ಲಿದೆ ಮಾಹಿತಿ..

Written by - Krishna N K | Last Updated : Nov 9, 2024, 05:34 PM IST
    • ಎಲ್ಲಿಗೆ ಹೋಗಬೇಕೆಂದು ತಿಳಿಯದೆ ರಸ್ತೆಯಲ್ಲೇ ಅಲೆದಾಡುತ್ತಿದ್ದ ಆನೆಮರಿ..
    • ಬರುವ ಬಸ್‌, ಕಾರುಗಳ ಮುಂದೆ ನಿಂತು.. ಅಮ್ಮ ಎಲ್ಲಿದ್ದಾಳೆ.. ಅಂತ ಹುಡುಕಾಟ
    • ಮುಂದೆನಾಯ್ತು.. ಅಮ್ಮ ಸಿಕ್ಳಾ..? ಆನೆಮರಿಗೆ ಏನಾಯ್ತು.. ಇಲ್ಲಿದೆ ಮಾಹಿತಿ..
ನನ್ನ ಅಮ್ಮನನ್ನು ಹುಡುಕಿಕೊಡಿ.. ಪ್ಲೀಸ್‌..!! ತಾಯಿಯಿಂದ ದೂರಾದ ಆನೆಮರಿ, ನಡುರಸ್ತೆಯಲ್ಲಿ ಏಕಾಂಗಿ.. ವಿಡಿಯೋ ನೋಡಿದೆ.. ತಿಳಿದಂತೆ ಕಣ್ಣೀರು ಬಂತು..  title=

Baby elephant viral video : ಸಾಲು ಸಾಲು ವಾಹನಗಳು ಅಡ್ಡಾಡುವ ಕಾಡಿನ ರಸ್ತೆಯಲ್ಲಿ ಒಂಟಿಯಾಗಿ ನಿಂತು ಬರುವ ವಾಹನಗಳನ್ನು ನಿಲ್ಲಿಸುತ್ತಿದ್ದ ಆನೆಮರಿ ನೋಡಿದ ಸಾರ್ವಜನಿಕರು, ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅಲ್ಲಿಗೆ ಬಂದ ಸಿಬ್ಬಂದಿ ತಾಯಿಯಿಂದ ಬೇರ್ಪಟ್ಟು ಆನೆಮರಿ ರಸ್ತೆಗೆ ಬಂದಿದೆ ಅಂತ ಶಂಕೆ ವ್ಯಕ್ತಪಡಿಸಿದ್ದರು... ಕೊನೆಗೆ ಏನಾಯ್ತು..?  

ಹೌದು.. ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯವೂ ಹಲವಾರು ರೀತಿಯ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಸಾಕುಪ್ರಾಣಿಗಳು, ಕಾಡು ಪ್ರಾಣಿಗಳು, ಹಾವುಗಳು ಮತ್ತು ಪಕ್ಷಿಗಳಿಗೆ ಸಂಬಂಧಿಸಿದ ವಿವಿಧ ವೀಡಿಯೊಗಳು ನೆಟ್ಟಿಗರು ಗಮನಸೆಳೆಯುತ್ತವೆ.

ಇದನ್ನೂ ಓದಿ:ದೀಪಾವಳಿ ಬೆನ್ನಲ್ಲೇ ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ: ಈ ಉದ್ಯೋಗದಲ್ಲಿ ದುಡಿದು ನಿವೃತ್ತಿ ಪಡೆದವರ ಮಕ್ಕಳ ಖಾತೆಗೆ ಬೀಳಲಿದೆ 50 ಸಾವಿರ ರೂ

ಕೆಲವೊಂದಿಷ್ಟು ವಿಡಿಯೋಗಳು ಕಾಡು ಪ್ರಾಣಿಗಳ ಜೀವನ ವಿಧಾನ ನಮ್ಮನ್ನು ಹತ್ತಿರದಿಂದ ನೋಡುವಂತೆ ಮಾಡುತ್ತದೆ. ಇತ್ತೀಚಿಗೆ ಇಂತಹದೊಂದು ವಿಡಿಯೋ ವೈರಲ್ ಆಗಿದೆ. ಕಾಡಿನಲ್ಲಿ ಹಿಂಡಿನಿಂದ ನಾಪತ್ತೆಯಾದ ಮರಿ ಆನೆ ತನ್ನ ತಾಯಿಯನ್ನು ಹೇಗೆ ಹುಡುಕುತ್ತಿದೆ ಎಂಬುದನ್ನು ಈ ವೀಡಿಯೋದಲ್ಲಿ ತೋರಿಸಲಾಗಿದೆ. 

ಕೇರಳದ ವಯನಾಡಿನ ಕಟ್ಟಿಕುಲಂ ಬಳಿ ಶುಕ್ರವಾರ ರಸ್ತೆಯಲ್ಲಿ ಮರಿ ಆನೆಯೊಂದು ಏಕಾಂಗಿಯಾಗಿ ಓಡಾಡುತ್ತಿರುವುದನ್ನು ಪ್ರಯಾಣಿಕರು ನೋಡಿದ್ದಾರೆ. ಹಿಂಡಿನಿಂದ ಕಾಣೆಯಾದ ಆನೆಯೊಂದು ರಸ್ತೆಯಲ್ಲಿ ಎಲ್ಲಿಗೆ ಹೋಗಬೇಕೆಂದು ತಿಳಿಯದೆ ಅಲೆದಾಡುತ್ತಿತ್ತು. ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ತಾಯಿಯಿಂದ ಬೇರ್ಪಟ್ಟು ರಸ್ತೆಗೆ ಬಂದಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಆನೆಯ ಭದ್ರತೆಯ ಮೇಲೆ ನಿಗಾ ಇರಿಸಿದ್ದಾರೆ. ತಾಯಿಯನ್ನು ತಲುಪಲು ಪ್ರಯತ್ನಿಸಲಾಯಿತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News