Viral Video: ʼಲೇ ನಂಗೆ ಬರ್ಯಾಕ ಬರಲ್ಲʼ ಅಂಥ ಗುರುಗಳಿಗೆ ಪುಟ್ಟ ಬಾಲಕ ಅವಾಜ್; ಸ್ಟೂಡೆಂಟ್ ರಾಕ್‌.. ಟೀಚರ್‌ ಶಾಕ್..!

School Kids Viral Video: ಇಂದಿನ ಮಕ್ಕಳೆಲ್ಲಾ ಓದುವ ವಿಷಯಕ್ಕೆ ಹಠ ಮಾಡುವುದು ಬಹಳ ಕಡಿಮೆ. ಇದೀಗ ಓದಲ್ಲ ಬರಿಯೋಲ್ಲ ಎಂದು ಪುಟ್ಟ ಬಾಲಕ ಗುರುಗಳಿಗೆ ಅವಾಜ್ ಹಾಕಿರುವುದು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್‌ ಆಗಿದೆ.  

Written by - Zee Kannada News Desk | Last Updated : Jun 27, 2023, 04:15 PM IST
  • ಬರಿಯೋಲ್ಲ ಎಂದು ಟೀಚರ್‌ ಗೆ ಅವಾಚ್‌ ಹಾಕಿದ ಪುಟ್ಟ ಬಾಲಕ ವಿಡಿಯೋ ವೈರಲ್
  • ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅಪರೂಪದ ದೃಶ್ಯ

    ಉತ್ತರ ಕನ್ನಡ ಭಾಷೆಯಲ್ಲಿ ಗುರುಗಳಿಗೆ ಅವಾಜ್‌

Viral Video: ʼಲೇ ನಂಗೆ ಬರ್ಯಾಕ ಬರಲ್ಲʼ ಅಂಥ ಗುರುಗಳಿಗೆ ಪುಟ್ಟ ಬಾಲಕ ಅವಾಜ್; ಸ್ಟೂಡೆಂಟ್ ರಾಕ್‌.. ಟೀಚರ್‌ ಶಾಕ್..!  title=

ರಾಯಚೂರು: ಹತ್ತು ವರ್ಷದ ಹಿಂದಿನ ಶಿಕ್ಷಣ ವ್ಯವಸ್ಥೆಗೂ ಇಂದಿನ ಕಲಿಕಾ ವ್ಯವಸ್ಥೆಗೂ ಬಹಳಷ್ಟು ವ್ಯತ್ಯಾಸಗಳಿವೆ. ಇಂದಿನ ಮಕ್ಕಳೆಲ್ಲಾ ಬಳಹ ಚುರುಕು ಇರುತ್ತಾರೆ. ನಾನು ಓದಲ್ಲ, ಬರಲ್ಲ ಎನ್ನುವ ದೃಶ್ಯ ಕಡಿಮೆ. ಆದರೆ ಓದುವ ವಿಷಯಕ್ಕೆ ಸ್ಪಲ್ಪ ಹಿಂದೆಟು ಹಾಕಿ ಗುರುಗಳಿಗೆ ಅವಾಜ್ ಹಾಕಿರುವ ಪುಟ್ಟ ಪೋರನಾ ಮಾತುಗಳು ಸೋಶಿಯಲ್‌ ಮೀಡಿಯಾದಲ್ಲಿ ಬಾರಿ ವೈರಲ್‌ ಆಗುತ್ತಿದೆ.  

ಪುಟ್ಟ ಬಾಲಕ ಯಾರೋ ನಮ್ಮ ಗುಂಪಿನವನಾಗಿರಬೇಕು. ಈ ವಿಡಿಯೋ ನೋಡುತ್ತಿದ್ದರೇ ನಮ್ಮ ಬಾಲ್ಯ ಕಣ್ಣಾ ಮುಂದೆ ಒಂದು ಸಾರಿ ಬಂದಂತಾಯಿತ್ತು. ಕಾರಣ ನಾವು ಬಾಲ್ಯದಲ್ಲಿದ್ದಾಗ ಓದಲ್ಲ ಬರಿಯಲ್ಲ ಹಠ ಮಾಡಿದ ದಿನಗಳೆ ಹೆಚ್ಚು ಅದೇ ರೀತಿ ಪೋರನು ಉತ್ತರ ಕನ್ನಡ ಭಾಷೆಯಲ್ಲಿ ಗುರುಗಳಿಗೆ ಅವಾಜ್‌ ಹಾಕಿದ್ದಾನೆ.  ನಾನು ಹೋಂ ವರ್ಕ್‌ ಮಾಡಲ್ಲ ಎಂದಿದ್ದಾನೆ.

ಇದನ್ನೂ ಓದಿ: ಕಿರುಕುಳ ನೀಡುತ್ತಿದ್ದ ರೋಡ್ ರೋಮಿಯೋ; ತಕ್ಕ ಪಾಠ ಕಲಿಸಿದ 17 ವರ್ಷದ ಬಾಲಕಿ... ವಿಡಿಯೋ ವೈರಲ್‌

ನಂಗೆ ಬರ್ಯಾಕ ಬರಲ್ಲ, ರಾಕ್‌ ಆಗಿ ಹೇಳಿದ್ದಾನೆ. ಪುಟ್ಟ ಪೋರನ ಮಾತುಗಳು ಸೋಶಿಯಲ್‌ ಮೀಡಿಯಾದಲ್ಲಿ ಬಾರಿ ಸದ್ದು ಮಾಡುತ್ತಿದೆ. ಮುಗ್ದ ಹುಡುಗನ ಮಾತಿಗೆ ನೆಟ್ಟಿಗರು ಫುಲ್‌ ಫಿದಾ ಆಗಿದ್ದಾರೆ. ನಾವೇ ಆತನ ಮಾತುಗಳನ್ನು ಪದಗಳಲ್ಲಿ ಬರೆದರೇ ಅಷ್ಟು ಹಿತವಲ್ಲ. ನೀವೆ ಆ ಮುಗ್ದ ಮಾತುಗಳನ್ನು ಕೇಳಿ ನೋಡಿ. ಈ ಪುಟ್ಟ ಬಾಲಕ ಮಾತು ಅರ್ಥವಾದರೇ ನಿಮಗೂ ಸಹ ನಿಮ್ಮ ಬಾಲ್ಯ ನೆನಪಾಗಾಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News