ಖ್ಯಾತ ನಟನೊಂದಿಗೆ ರಶ್ಮಿಕಾ ಮಂದಣ್ಣ ಕಿಸ್ಸಿಂಗ್..!‌ ನ್ಯಾಷನಲ್‌ ಕ್ರಶ್ ವಿಡಿಯೋ ಶೇರ್‌ ಮಾಡಿದ್ದು ಈ ನಟಿ! ವೈರಲ್‌ ವಿಡಿಯೋ ಇಲ್ಲಿದೆ

Rashmika Mandanna Kissing Video: ಅನಿಮಲ್ ಚಿತ್ರದ ದೃಶ್ಯವೊಂದು ವೈರಲ್ ಆಗಿದ್ದು, ರಶ್ಮಿಕಾ ಮಂದಣ್ಣ ಹೆಸರಿನ ಪೇಜ್‌ನಲ್ಲಿಯೇ ಈ ಚಿತ್ರದ ಆ ದೃಶ್ಯ ಶೇರ್ ಆಗಿರುವುದು. ಇಡೀ ದೃಶ್ಯದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ರಣಬೀರ್ ಕಪೂರ್ ಕಿಸ್‌ ಮಾಡುತ್ತಿರುವ ದೃಶ್ಯವೇ ಇದೆ.  

Written by - Bhavishya Shetty | Last Updated : Oct 3, 2024, 06:50 PM IST
    • ನಟಿ ರಶ್ಮಿಕಾ ಮಂದಣ್ಣ ಟ್ರೋಲ್‌ಗಳ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ
    • ರಶ್ಮಿಕಾ ಮಂದಣ್ಣ ಹೆಸರಿನ ಪೇಜ್‌ನಲ್ಲಿಯೇ ಈ ಚಿತ್ರದ ಆ ದೃಶ್ಯ ಶೇರ್ ಆಗಿರುವುದು
    • ರಶ್ಮಿಕಾ ಮಂದಣ್ಣ ಹಾಗೂ ರಣಬೀರ್ ಕಪೂರ್ ಕಿಸ್‌ ಮಾಡುತ್ತಿರುವ ದೃಶ್ಯವೇ ಇದೆ
ಖ್ಯಾತ ನಟನೊಂದಿಗೆ ರಶ್ಮಿಕಾ ಮಂದಣ್ಣ ಕಿಸ್ಸಿಂಗ್..!‌ ನ್ಯಾಷನಲ್‌ ಕ್ರಶ್ ವಿಡಿಯೋ ಶೇರ್‌ ಮಾಡಿದ್ದು ಈ ನಟಿ! ವೈರಲ್‌ ವಿಡಿಯೋ ಇಲ್ಲಿದೆ title=
Rashmika Mandanna Viral Video

  Rashmika Mandanna: ನಟಿ ರಶ್ಮಿಕಾ ಮಂದಣ್ಣ ಟ್ರೋಲ್‌ಗಳ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಕನ್ನಡದಲ್ಲಿ ಕಿರಿಕ್‌ ಪಾರ್ಟಿ ಸಿನಿಮಾ ಮಾಡಿದ ಬಳಿಕ ಸಿಕ್ಕಾಪಟ್ಟೆ ಹೆಸರು ಗಳಿಸಿದ್ದ ರಶ್ಮಿಕಾ, ಆ ಬಳಿಕ ತೆಲುಗು ಇಂಡಸ್ಟ್ರಿಗೆ ಕಾಲಿಟ್ಟರು. ಆದರೆ ಆ ನಂತರ ಆಕೆಯನ್ನು, ಸಣ್ಣಪುಟ್ಟ ವಿಷಯಗಳಿಗೂ ಟ್ರೋಲ್ ಮಾಡಲು ಪ್ರಾರಂಭಿಸಿದ್ದರು. ಇದೀಗ ಅಂತಹದ್ದೇ ಒಂದು ವಿಷಯ ಟ್ರೋಲಿಗರ ಆಹಾರವಾಗಿದ್ದು ವೈರಲ್‌ ಆಗುತ್ತಿದೆ ಅದೊಂದು ವಿಡಿಯೋ.

ಇದನ್ನೂ ಓದಿ: ಈ ಆಟಗಾರ ತನ್ನ ಸಂಪೂರ್ಣ ಕೆರಿಯರ್‌ನಲ್ಲಿ ಒಂದು ಬಾರಿಯೂ ರನ್‌ ಔಟ್‌ ಆಗಿಲ್ಲ! ಈತ ಭಾರತದ ದಿಗ್ಗಜನೂ ಹೌದು... ಯಾರೆಂದು ಗೆಸ್‌ ಮಾಡಿ

ಅನಿಮಲ್ ಚಿತ್ರದ ದೃಶ್ಯವೊಂದು ವೈರಲ್ ಆಗಿದ್ದು, ರಶ್ಮಿಕಾ ಮಂದಣ್ಣ ಹೆಸರಿನ ಪೇಜ್‌ನಲ್ಲಿಯೇ ಈ ಚಿತ್ರದ ಆ ದೃಶ್ಯ ಶೇರ್ ಆಗಿರುವುದು. ಇಡೀ ದೃಶ್ಯದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ರಣಬೀರ್ ಕಪೂರ್ ಕಿಸ್‌ ಮಾಡುತ್ತಿರುವ ದೃಶ್ಯವೇ ಇದೆ.

ಅನಿಮಲ್ ಚಿತ್ರ ಅತ್ಯಂತ ಬೋಲ್ಡ್ ಸಿನಿಮಾ ಆಗಿದ್ದು, ರಣಬೀರ್ ಕಪೂರ್ ಅಭಿನಯ ಮತ್ತು ಡೈರೆಕ್ಟರ್ ಸಂದೀಪ್ ರೆಡ್ಡಿ ವಂಗಾ ಕಲ್ಪನೆ ಜನರ ಗಮನಸೆಳೆದಿತ್ತು. ಅಂದಹಾಗೆ ಈ ಸಿನಿಮಾದ ವಿಡಿಯೋವೊಂದು ವೈರಲ್‌ ಆಗಿದ್ದು, ಇಲ್ಲಿದೆ ನೋಡಿ ಆ ವಿಡಿಯೋ.

 
 
 
 
 

 

ರಶ್ಮಿಕಾ ಮಂದಣ್ಣ ಹೆಸರಿನ ಪೇಜ್‌ನಲ್ಲಿ ಅನಿಮಲ್ ಚಿತ್ರದ ಸೀನ್‌ ಮಾತ್ರ ಅಲ್ಲ. ರಶ್ಮಿಕಾಗೆ ಸಂಬಂಧಿಸಿದ ಅನೇಕ ದೃಶ್ಯಗಳು ಇವೆ.

ಇದನ್ನೂ ಓದಿ: ಮಧ್ಯಾಹ್ನ ಊಟದ ಹೊತ್ತಲ್ಲಿ ಈ ಹಣ್ಣು ತಿನ್ನಿ: ಹೊಟ್ಟೆ ಮತ್ತು ಸೊಂಟದ ಸುತ್ತ ಸಂಗ್ರಹವಾದ ಬೊಜ್ಜು ಕೇವಲ 5 ದಿನದಲ್ಲಿಯೇ ಸರಾಗವಾಗಿ ಇಳಿಯುವುದು!

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

  

Trending News