ನಾಯಿಯಾದ ಮಾನವ... ಈತ ಪ್ರಾಣಿಯಂತೆ ಕಾಣಲು ಮಾಡಿದ ಖರ್ಚಿಗೆ ಒಂದು ಮನೆ ಕಟ್ಟಬಹುದಿತ್ತು...!

Viral News: ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಮುಂದುವರಿದಂತೆ ಚಿತ್ರ ವಿಚಿತ್ರ ಸನ್ನಿವೇಶಗಳನ್ನು ನೋಡುತ್ತಿರುತ್ತವೆ. ಅದೇ ರೀತಿ ಇಲ್ಲೊಬ್ಬ ಜಪಾನಿನ ವ್ಯಕ್ತಿ ನಾಯಿಯಾಂತೆಯಾಗಿದ್ದಾನೆ. ಈತ ಪ್ರಾಣಿಯಂತೆ ಕಾಣಲು ಮಾಡಿದ ಖರ್ಚಿಗೆ ಒಂದು ಮನೆ ಕಟ್ಟಬಹುದಿತ್ತು ಎನ್ನುತ್ತಿದ್ದಾರೆ ನೆಟ್ಟಿಗರು.   

Written by - Zee Kannada News Desk | Last Updated : Jul 31, 2023, 01:33 PM IST
ನಾಯಿಯಾದ ಮಾನವ... ಈತ ಪ್ರಾಣಿಯಂತೆ ಕಾಣಲು ಮಾಡಿದ ಖರ್ಚಿಗೆ ಒಂದು ಮನೆ ಕಟ್ಟಬಹುದಿತ್ತು...! title=

ನವದೆಹಲಿ: ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಮುಂದುವರಿದಂತೆ ಚಿತ್ರ ವಿಚಿತ್ರ ಸನ್ನಿವೇಶಗಳನ್ನು ನೋಡುತ್ತಿರುತ್ತವೆ. ಅದೇ ರೀತಿ ಇಲ್ಲೊಬ್ಬ ಜಪಾನಿನ ವ್ಯಕ್ತಿಯೊಬ್ಬ   ತಾನೂ ನಾಯಿಂತೆ ಕಾಣಬೇಕೆಂದು ಪಣ ತೊಟ್ಟಿದ್ದಾನೆ.

ನಾಯಿಯಾದ ಮಾನವ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದ್ದಾನೆ. ಟೋಕೋ ಉದ್ಯಾನದಲ್ಲಿ ನಾಯಿಯಂತೆಯಾಗಿ ಮೋಜು ಮಾಡುತ್ತ, ಆಹಾರಕ್ಕಾಗಿ ಸರ್ಕಸ್ಸು ಮಾಡುತ್ತ ನೆಟ್ಟಿಗರತ್ತ ಸೆಳೆದಿದ್ದಾನೆ.

ಉದ್ಯಾವನದಲ್ಲಿ ಬಂದ ವ್ಯಕ್ತಿಗಳು ಈತನನನ್ನು ಅನುಮಾನದಿಂದ  ನೋಡುತ್ತಿದ್ದರೇ, ಇತ್ತ ಅಲ್ಲಿನ ಪ್ರಾಣಿಗಳು ಇವನನನ್ನು ಪ್ರೀತಿಯಿಂದ ಸ್ವೀಕರಿಸಿ ಜೊತೆಗೂಡಿ ಆಡೋಣ ಎಂದು ತಮ್ಮ ಭಾಷೆಯಲ್ಲಿ ಕರೆಯುತ್ತಿದ್ದಾವೆ.

ಇದನ್ನೂ ಓದಿ: Viral News: 11ನೇ ವರ್ಷದಲ್ಲಿ ಕಂಪನಿಯ ಸಿಇಒ ಆದ ಈ ಪೋರಿ; ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಕಥೆ ..

ಇನ್ನು ಇವನು ಧರಿಸಿರುವ ವೇಷ ಭೂಷಣಗಳು ಟಿವಿ ಜಾಹೀರಾತು, ಸಿನೆಮಾಗಳಿಗೆ ವೇಷಭೂಷಣ ತಯಾರಿಸುವ ಜಪಾನಿನ ಕಂಪೆನಿ ಝೆಪೆಟ್ಟೋ ಟೊಕೊಗೆ ನಾಯಿಯ ವೇಷವನ್ನು ವಿನ್ಯಾಸ ಮಾಡಿದೆ ಎಂಬ ಮೂಲಗಳು ತಿಳಿಸಿವೆ. 

ಇನ್ನು ಇವನು ನಾಯಿಯಂತೆ ಕಾಣಲು ಮಾಡಿದ ಖರ್ಚಿಗೆ ಒಂದು ಮನೆ ಬರುತಿತ್ತು ಎನ್ನುತ್ತಿದ್ದಾರೆ ಮಧ್ಯಮ ವರ್ಗದ ಜನ. ಬರೋಬ್ಬರಿ 12 ಲಕ್ಷ ಖರ್ಚು ಮಾಡಿ ಈ ವೇಶ ಧರಿಸಿದ್ದಾನೆ ಸ್ವತಃ ತನ್ನ ಯೂಟ್ಯೂಬ್‌ ಚಾನಲ್‌ ಲ್ಲಿ ಹೇಳಿಕೊಂಡಿದ್ದಾನೆ. ಈ ವಿಚಿತ್ರ ವ್ಯಕ್ತಿ ಯೂಟ್ಯೂಬ್​ನಲ್ಲಿ 30,000  ಸಬ್​ಸ್ಕ್ರೈಬರ್ಸ್  ಹೊಂದಿದ್ದಾನೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News