26-02-2024: ಈ ಕ್ಷಣದ ಪ್ರಮುಖ ಸುದ್ದಿಗಳು

 

  • Zee Media Bureau
  • Feb 26, 2024, 11:05 AM IST

ಇಂದಿನ ಪ್ರಮುಖ ಸುದ್ದಿಗಳು  : 
>> ಸುರಪುರದ ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನ: ಇಂದು ಅಂತ್ಯಕ್ರಿಯೆ 
>> ಖರ್ಗೆ, ಸಿದ್ದರಾಮಯ್ಯ ಸೇರಿದಂತೆ ಗಣ್ಯಾತಿಗಣ್ಯರ ಸಂತಾಪ- ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಲಿದೆ ಅಂತ್ಯಸಂಸ್ಕಾರ 
>> ನಾಳೆ ರಾಜ್ಯಸಭೆ 4 ಸ್ಥಾನಗಳಿಗೆ ಮತದಾನ- ಅಡ್ಡ ಮತದಾನ ತಪ್ಪಿಸಲು ಕಾಂಗ್ರೆಸ್‌ ಸರ್ಕಸ್‌
>> ಬೆಂಗಳೂರಿನಲ್ಲಿ ವೃದ್ಧೆ ಸುಶೀಲಮ್ಮ ಬರ್ಬರ ಹತ್ಯೆ ಕೇಸ್- ನಿಸರ್ಗ ಬಡಾವಣೆಯ ದಿನೇಶ್ ಎಂಬಾತ ಅರೆಸ್ಟ್
>> ರಾಜ್ಯದ ರೈಲ್ವೇ ನಿಲ್ದಾಣಗಳಿಗೆ ಸ್ಮಾರ್ಟ್ ಟಚ್- ನೈಋತ್ಯ ರೈಲ್ವೆ ವಿಭಾಗದ 12 ನಿಲ್ದಾಣಗಳಿಗೆ ಶಂಕುಸ್ಥಾಪನೆ

Trending News