20-02-2024: ಮಾರ್ನಿಂಗ್ ಪ್ರೈಮ್ ಟೈಮ್ ಹೆಡ್ಲೈನ್ಸ್

 

  • Zee Media Bureau
  • Feb 20, 2024, 11:47 AM IST

ಇಂದಿನ ಪ್ರಮುಖ ಸುದ್ದಿಗಳು  : 
>> ಅಪಾಯದಿಂದ ಮಾರ್ಟಿನ್‌ ಚಿತ್ರತಂಡ ಗ್ರೇಟ್‌ ಎಸ್ಕೇಪ್ - ವಿಮಾನ ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರು
>> ಸರ್ಕಾರದ ವಿರುದ್ದ ನಿವೃತ್ತ ಸಾರಿಗೆ ನೌಕರರ ಸಮರ - ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅಹೋರಾತ್ರಿ ಸತ್ಯಾಗ್ರಹ 
>> ಕೈ-ಕಮಲ ನಡುವೆ  ಶಾಲಾ ಘೋಷವಾಕ್ಯ ಜಟಾಪಟಿ - ಇಂದು ಸಚಿವರಿಂದ ಉತ್ತರ.. ಘೋಷವಾಕ್ಯ ಗುದ್ದಾಟ ಫಿಕ್ಸ್‌
>> ಇಂದು ಜಮ್ಮು-ಕಾಶ್ಮೀರಕ್ಕೆ ಪ್ರಧಾನಿ ಭೇಟಿ - ಹಲವು ಕಾರ್ಯಕ್ರಗಳಿಗೆ ಚಾಲನೆ ನೀಡಲಿರುವ ನಮೋ
>> ವಿಜಯಪುರದಲ್ಲಿ ಹೊಸ ತಳಿಯ ಜೋಳ‌ ಸಂಶೋಧನೆ - ಕಪ್ಪು ಭೂಮಿಯಲ್ಲಿ ಹೆಚ್ಚು ಇಳುವರಿ 

Trending News