07-02-2024: ಜೀ ಕನ್ನಡ ನ್ಯೂಸ್ ಮಾರ್ನಿಂಗ್ ಹೆಡ್ಲೈನ್ಸ್

 

  • Zee Media Bureau
  • Feb 7, 2024, 10:17 AM IST

ಇಂದಿನ ಪ್ರಮುಖ ಸುದ್ದಿಗಳು  : 
>> ಕಾಂಗ್ರೆಸ್‌ ಡೆಲ್ಲಿ ಚಲೋಗೆ ಶಾಕ್‌ ನೀಡಿದ ಪೊಲೀಸರು - ಕಾಂಗ್ರೆಸ್‌ ನಾಯಕರ ತೆರಿಗೆ ಯುದ್ಧಕ್ಕೆ ಟೈಮ್‌ ಫಿಕ್ಸ್‌
>> ಕಾಂಗ್ರೆಸ್‌ ಡೆಲ್ಲಿ ಚಲೋ ಖಂಡಿಸಿ ಬಿಜೆಪಿ ಪ್ರೊಟೆಸ್ಟ್‌ - ವಿಧಾನಸೌಧ ಗಾಂಧಿ ಪ್ರತಿಮೆ ಮುಂದೆ ಹೋರಾಟ
>> ಸರ್ಕಾರಿ ಕಚೇರಿಯಲ್ಲಿ ಶಾಸಕರ ಲೆಟರ್‌ಪ್ಯಾಡ್‌, ಸೀಲ್-ಸೈನ್ - FDA ಮೂಲಕ ಗೋಲ್‌ಮಾಲ್‌ಗೆ ಇಳಿದ್ರಾ ಶಾಸಕರು
>> ಅಗ್ನಿ ಅವಘಡ, 5 ಮನೆ, ಒಂದು ಅಂಗಡಿ ಸುಟ್ಟು ಭಸ್ಮ - ಚಿಕ್ಕೋಡಿ ತಾಲೂಕಿನ ಅಂಕಲಿಯಲ್ಲಿ ಅವಘಡ
>> ಚಿಕ್ಕೋಡಿಯಲ್ಲಿ ಕಣ್ಮನ ಸೆಳೆದ ರೊಟ್ಟಿ ಬುತ್ತಿ ಜಾತ್ರೆ - ದೇವರ ನಾಮಸ್ಮರಣೆ ಜೊತೆಗೆ ದೇಶಪ್ರೇಮ ಮೆರೆದ ಭಕ್ತರು

Trending News