ಮಂಡ್ಯ ಜಿಲ್ಲೆಯಲ್ಲಿ ಸೊಸೈಟಿ ಅಕ್ಕಿಗೆ ಖದೀಮರಿಂದ ಕನ್ನಾ. ಗ್ರಾಹಕರಿಗೆ ಅಕ್ಕಿ, ಗೋಧಿ ಮಿಶ್ರಿತ ರಾಗಿ ಸರಬರಾಜು. ಮಂಡ್ಯದಲ್ಲಿನ ʻರಾಗಿ ದಂಧೆʼ ಬಯಲು ಮಾಡಿದ ಜೀ ಕನ್ನಡ ನ್ಯೂಸ್. ಪಾಂಡವಪುರ APMC ಮಾರುಕಟ್ಟೆಯಲ್ಲಿ ದಳ್ಳಾಳಿಗಳ ದರ್ಬಾರ್. ಸರ್ಕಾರ ನೀಡುವ ಪಡಿತರ ರಾಗಿಗೆ ಅಕ್ಕಿ, ಗೋಧಿ ಮಿಕ್ಸ್. ತಾಲೂಕು ಆಡಳಿತದ ರಾಗಿ ಖರೀದಿ ಕೇಂದ್ರದಲ್ಲಿ ಗೋಲ್‌ಮಾಲ್.
Section:
English Title:
Zee Kannada News exposed Ragi Dandhe in Mandya
Home Title:
ಮಂಡ್ಯ ಜಿಲ್ಲೆಯಲ್ಲಿ ಸೊಸೈಟಿ ಅಕ್ಕಿಗೆ ಖದೀಮರ ಕನ್ನಾ
IsYouTube:
No
YT Code:
https://vodakm.zeenews.com/vod/Zee_Hindustan_Kannada/kajfahgiuy.mp4/index.m3u8
Image:
Request Count:
1
Mobile Title:
ಮಂಡ್ಯ ಜಿಲ್ಲೆಯಲ್ಲಿ ಸೊಸೈಟಿ ಅಕ್ಕಿಗೆ ಖದೀಮರ ಕನ್ನಾ
Duration:
PT6M24S