ಗಂಗಾವತಿ, ಯಲಬುರ್ಗಾ ಕ್ಷೇತ್ರದಲ್ಲಿ ಯತ್ನಾಳ್ ಹೊಸ ಅಸ್ತ್ರ ಪ್ರಯೋಗ

  • Zee Media Bureau
  • Jan 13, 2023, 04:12 PM IST

ಇನ್ಮೇಲೆ ನಮ್ಮ ಹೊಂದಾಣಿಕೆ ಇದ್ರೆ ನಿಮ್ಮೋರು ಆರಿಸಿ ಬರ್ತಾರೆ. ಇಲ್ಲಂದ್ರೆ ಕಳಕನಗೌಡ ಪಾಟೀಲ್ ಅವರನ್ನ ತಯಾರು ಮಾಡೀವಿ. ಗಂಗಾವತಿ, ಯಲಬುರ್ಗಾ ಕ್ಷೇತ್ರದಲ್ಲಿ ಯತ್ನಾಳ್ ಹೊಸ ಅಸ್ತ್ರ ಪ್ರಯೋಗ. ಜನಾರ್ದನರೆಡ್ಡಿ, ಶಾಸಕ ಪರಣ್ಣ ಮುನವಳ್ಳಿ ವಿರುದ್ಧ ಅಸ್ತ್ರ ಬಿಟ್ಟ ಯತ್ನಾಳ್.

Trending News