ಯಶ್‌ ಬರ್ತ್‌ಡೇ ಸಂಭ್ರಮ: ಈ ಬಾರಿಯೂ ಫ್ಯಾನ್ಸ್‌ಗೆ ಸಿಗಲ್ವಂತೆ ರಾಕಿ ಭಾಯ್‌

  • Zee Media Bureau
  • Jan 5, 2024, 12:12 PM IST

ಹಲವಾರು ಹೊಸ ಪ್ರೊಜೆಕ್ಟ್‌ಗಳೊಂದಿಗೆ ಬ್ಯುಸಿಯಾಗಿರುವುದರಿಂದ ಈ ಬಾರಿಯೂ  ಈ ಬಾರಿಯೂ ಬರ್ತ್‌ಡೇಗೆ ಫ್ಯಾನ್ಸ್‌ ಮೀಟ್‌ ಮಾಡೋದು ಸಾಧ್ಯವಾಗುತ್ತಿಲ್ಲ ಎಂದು ನಟ ಯಶ್‌ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. 

Trending News