ಧ್ರುವ ರಘುವಂಶಿ & ಧನುಷ್‌ ರಘುವಂಶಿ ಕಮಾಲ್‌ ನೋಡಿ!

  • Zee Media Bureau
  • Feb 5, 2024, 03:09 PM IST

ಜೀ ಕನ್ನಡ ನ್ಯೂಸ್‌ ಜೊತೆ ವಂಡರ್‌ ಕಿಡ್ಸ್‌ ಅದ್ಭುತ ಮಕ್ಕಳು ಮಾತನಾಡಿದ್ದಾರೆ. ಕಣ್ಣಿಗೆ ಬಟ್ಟೆ ಕಟ್ಟಿ ಪ್ರತಿಯೊಂದು ಪುಸ್ತಕವನ್ನು ಓದುವ ಕಲೆ ಹೊಂದಿರುವ ಧೃವ ರಘುವಂಶಿ ಮತ್ತು ಧನುಷ್‌ ರಘುವಂಶಿ ಕಮಾಲ್‌ ನೋಡಿ ವೀಕ್ಷಕರು ಶಾಕ್‌ ಆಗಿದ್ದಾರೆ. ಕಣ್ಣಿಗೆ ಬಟ್ಟೆ ಕಟ್ಟಿ ಪ್ರತಿಯೊಂದು ಪುಸ್ತಕವನ್ನು ಓದುವುದು, ಸೈಕಲ್‌ ತುಳಿಯುವುದರ ಜೊತೆ ಬಹಳಷ್ಟು ಚಟುವಟಿಗಳನ್ನು ಮಾಡುವುದೇ ಬಹಳ ವಿಶೇಷವಾಗಿದೆ. ಇನ್ನು ಇಬ್ಬರು ಮಕ್ಕಳ ವಿಶೇಷ ಕಲಿಕೆ, ಚಮಾತ್ಕಾರಕ್ಕೆ ತಾಯಿಯೇ ಟೀಚರ್‌ ಹಾಗು ಇನ್ನು ಕೆಲವೇ ದಿನಗಳಲ್ಲಿ BODY ಸ್ಕ್ಯಾನ್‌ ಮಾಡೋದಕ್ಕೂ ರೆಡಿಯಾಗುತ್ತಿದ್ದಾರೆ ಧೃವ ರಘುವಂಶಿ ಮತ್ತು ಧನುಷ್‌ ರಘುವಂಶಿ.

Trending News