ಚಳಿಗಾಲದ ಅಧಿವೇಶನ ಪ್ರಾರಂಭಕ್ಕೆ ಕ್ಷಣಗಣನೆ

  • Zee Media Bureau
  • Dec 20, 2022, 08:04 AM IST


ಇಂದಿನಿಂದ ಸುವರ್ಣಸೌಧದಲ್ಲಿ ಅಧಿವೇಶನ ಆರಂಭ. ಸೋಮವಾರದಿಂದ ಡಿ. 30ರವರೆಗೆ ನಡೆಯಲಿರುವ ಅಧಿವೇಶನ. ಸದನದಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ ಸೇರಿ ಆರು ಪ್ರಮುಖ ವಿಧೇಯಕಗಳ ಮಂಡನೆ. ಇತ್ತ ಅಧಿವೇಶನಕ್ಕೆ ಜಿಲ್ಲಾಡಳಿತ, ಪೊಲೀಸರು  ಸಜ್ಜು.

Trending News