ಸಿದ್ದು-ಡಿಕೆ ವಿರುದ್ಧ HDK ಪ್ರಯೋಗಿಸಿರುವ ಬ್ರಹ್ಮಾಸ್ತ್ರಗಳು ಯಾವುವು...?

  • Zee Media Bureau
  • Dec 4, 2023, 05:13 PM IST


ಇಂದಿನಿಂದ ಹತ್ತು ದಿನ ಕಾಲ ಕುಂದಾನಗರಿ ಬೆಳಗಾವಿಯಲ್ಲಿ ವಿಶೇಷ ಅಧಿವೇಶನ ಆರಂಭವಾಗಲಿದೆ. ಚಳಿಗಾಲದಲ್ಲಿ ಬಿಸಿಯೇರಿಸಲು ವಿಪಕ್ಷ ಸಿದ್ಧವಾಗಿದೆ‌. ವಿಪಕ್ಷಕ್ಕೆ ತಿರುಗೇಟು ನೀಡಲು ಆಡಳಿತ ಪಕ್ಷವೂ ರೆಡಿಯಾಗಿದೆ. ರಾಜಕೀಯ ನಾಯಕರ ಕಳಕಳಿ,ಆದ್ಯತೆ, ಅಗತ್ಯಗಳಿಗೆ ಅನುಗುಣವಾಗಿ ವಿಧಾನ ಮಂಡಲ ಚೆರ್ಚೆಯೂ ಕಾವೇರಲಿದೆ.

Trending News