ದರ್ಶನ್ ಮೇಲೆ ಓಪನ್ ಆಗುತ್ತಾ ರೌಡಿ ಶೀಟರ್..?

  • Zee Media Bureau
  • Jun 13, 2024, 01:40 PM IST

ಡಿ ಗ್ಯಾಂಗ್‌ನಿಂದ ಅಭಿಮಾನಿ ರೇಣುಕಾಸ್ವಾಮಿ ಕೊಲೆ ಪ್ರಕರಣ
ಕಿಲ್ಲಿಂಗ್‌ ಸ್ಟಾರ್‌ ದರ್ಶನ್ ಮೇಲೆ ಓಪನ್ ಆಗುತ್ತಾ ರೌಡಿ ಶೀಟರ್..?
ಇಂತಹ ಸಾಧ್ಯತೆಯಿದೆ ಇದೆ ಅಂತ ಹೇಳುತ್ತಿವೆ ಪೊಲೀಸ್ ಮೂಲಗಳು
ಕೊಲೆ ಕೇಸಿನಲ್ಲಿ ಭಾಗಿಯಾದವರ ಮೇಲೆ ರೌಡಿ ಪಟ್ಟಿ ಓಪನ್ ಆಗುತ್ತೆ
ಸ್ವಾಮಿ ಕೊಲೆ ಕೇಸಿಂದ ದರ್ಶನ್ ಮೇಲೆ ರೌಡಿ ಶೀಟ್ ಆರಂಭ ಸಾಧ್ಯತೆ 

Trending News