ಬಿಜೆಪಿಗೆ ಅಧಿಕಾರ ಉಳಿಯುತ್ತಾ? ಕಾಂಗ್ರೆಸ್ ಕಮಾಲ್ ಮಾಡುತ್ತಾ?

  • Zee Media Bureau
  • May 12, 2023, 06:50 PM IST

ರಾಜಕೀಯ ಕದನ ಕಲಿಗಳಿಗೆ ಪಲಿತಾಂಶದ ಟೆನ್ಷನ್‌. ಚುನಾವಣೋತ್ತರ ಸಮೀಕ್ಷೆ.. ರಾಜಕೀಯ ಲೆಕ್ಕಾಚಾರ!. ರಿಲ್ಯಾಕ್ಸ್‌ ಮೂಡ್‌ನಲ್ಲೂ ಚುನಾವಣಾ ಫಲಿತಾಂಶದ ಆತಂಕ.  ಬಿಜೆಪಿ ಅಧಿಕಾರ ಉಳಿಸುತ್ತಾ? ‘ಕೈ’ ಕಮಾಲ್ ಮಾಡುತ್ತಾ?. ಬರೋಬ್ಬರಿ 5 ಸಮೀಕ್ಷೆಗಳಲ್ಲಿ ಕಾಂಗ್ರೆಸ್​ಗೆ ‘ಬಹು’ಪರಾಕ್​
ಸಮೀಕ್ಷೆ ಸುಳ್ಳಾಗಿಸ್ತೀವಿ ಅಂತಿದ್ದಾರೆ ಕಮಲ ಕಲಿಗಳು. ಕಿಂಗ್​ ಮೇಕರ್ ರೇಸ್‌ನಲ್ಲಿ ಮತ್ತೆ​ ಜೆ‌ಡಿ‌ಎಸ್ ಭರ್ಜರಿ ಪ್ಲಾನ್. ಮೇ. 13ಕ್ಕೆ ತಿಳಿಯಲಿದೆ ಮತದಾರನ ನಿರ್ಧಾರ.

Trending News