ನಮ್ಮ ಬಿಲ್ಲುಬಾಣ ನಾವು ತಯಾರಿ ಮಾಡ್ತೀವಿ ಎಂದ ಸತೀಶ್ ಜಾರಕಿಹೊಳಿ

  • Zee Media Bureau
  • Aug 8, 2022, 02:11 PM IST

ಚುನಾವಣೆಯಲ್ಲಿ ಎಲ್ಲರಿಗೂ ಅವಕಾಶ ಇದೆ. ಬಿಜೆಪಿಯವರು ಅವರ ತಯಾರಿ ಅವ್ರು ಮಾಡ್ತಾರೆ. ನಮ್ಮ ತಯಾರಿ ನಾವು ಮಾಡ್ತೀವಿ ಎಂದು ಸತೀಶ್ ಜಾರಕಿಹೊಳಿ ಹೇಳಿದ್ರು. ಚುನಾವಣೆಗೆ ಇನ್ನೂ ಆರೇಳು ತಿಂಗಳು ಬಾಕಿ ಇದೆ. ಅಷ್ಟರಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ನೋಡೋಣ ಎಂದ್ರು. 

Trending News