ನಮಗೆ ಅಂತಹ ದೊಡ್ಡ ನಾಯಕರ ಅವಶ್ಯಕತೆ ಇಲ್ಲ

  • Zee Media Bureau
  • Apr 17, 2023, 02:05 AM IST

ಜಗದೀಶ್‌ ಶೆಟ್ಟರ್‌ ರಾಜೀನಾಮೆ ಬಿಜೆಪಿ ಆಂತರಿಕ ಬೆಳವಣಿಗೆ. ಜಗದೀಶ್ ಶೆಟ್ಟರ್ ಈವರೆಗೆ ನನ್ನನ್ನು ಸಂಪರ್ಕಿಸಿಲ್ಲ ಎಂದು ಮಾಜಿ ಸಿಎಂ HDK ಹೇಳಿಕೆ ನೀಡಿದ್ದಾರೆ.. ನಮಗೆ ಅಂತಹ ದೊಡ್ಡ ನಾಯಕರ ಅವಶ್ಯಕತೆ ಇಲ್ಲ ಎಂದಿದ್ದಾರೆ..

Trending News