ರಾಯಚೂರಿನಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ

  • Zee Media Bureau
  • Feb 28, 2024, 07:04 PM IST

ನೀರಿಲ್ಲದೇ ಗ್ರಾಮದಲ್ಲಿ ಬಹಳ ಜನ ಸ್ನಾನವನ್ನೇ ಮಾಡಿಲ್ಲ. ರಾಯಚೂರು ತಾಲ್ಲೂಕಿನ ಡಿ.ರಾಂಪುರ‌‌ ಗ್ರಾಮದಲ್ಲಿ ಘಟನೆ. ಕೃಷ್ಣಾ ನದಿ ಮೇಲೆ ಅವಲಂಬಿತವಾಗಿದ್ದ ಗ್ರಾಮಗಳಲ್ಲಿ ಸಮಸ್ಯೆ. 

Trending News