'ಚಿಲುಮೆ' ಹಗರಣ ಸಂಬಂಧ- ಬಿಬಿಎಂಪಿ ಅಧಿಕಾರಿಗಳ ವಿಚಾರಣೆ ಚುರುಕು

  • Zee Media Bureau
  • Nov 21, 2022, 02:39 PM IST

ಚಿಲುಮೆ ಸಂಸ್ಥೆ ವೋಟರ್‌ ಮಾಹಿತಿ ಸಂಗ್ರಹ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪ್ರಕರಣದಲ್ಲಿ ಈವರೆಗೆ ಐವರನ್ನು ಬಂಧಿಸಿದ್ದು, 15ಕ್ಕೂ ಹೆಚ್ಚು ಜನರನ್ನ ವಿಚಾರಣೆ ಮಾಡಿದ್ದಾರೆ. ಇಂದಿನಿಂದ ಬಿಬಿಎಂಪಿ ಅಧಿಕಾರಿಗಳ ವಿಚಾರಣೆ ನಡೆಯಲಿದೆ. 

Trending News