ದಕ್ಷಿಣ ಮತ್ತು ಮಧ್ಯ ಏಷ್ಯಾದ ಯುಎಸ್ ಸಹಾಯಕ ರಾಜ್ಯ ಕಾರ್ಯದರ್ಶಿ ಡೊನಾಲ್ಡ್ ಲು ಅವರು ಈ ವಾರ H-1B ಮತ್ತು L ವೀಸಾಗಳಿಗೆ ಆದ್ಯತೆ ನೀಡುತಿರುವುದಾಗಿ ಹೇಳಿದ್ದಾರೆ, ಇವುಗಳಿಗಾಗಿ ಭಾರತೀಯ ವೃತ್ತಿಪರರಲ್ಲಿ ಹೆಚ್ಚಿನ ಬೇಡಿಕೆ ಇದೆ. US Relations: ಈ ವರ್ಷ ಭಾರತೀಯರಿಗೆ ಒಂದು ಮಿಲಿಯನ್ಗೂ ಹೆಚ್ಚು ವೀಸಾಗಳನ್ನು ವಿತರಿಸಲು ಅಮೆರಿಕ ಮುಂದಾಗಿದೆ. ಈ ವರ್ಷ ಶರತ್ಕಾಲದಲ್ಲಿ ಶಾಲೆಯನ್ನು ಪ್ರವೇಶಿಸಲು ಬಯಸುವ ಎಲ್ಲಾ ಭಾರತೀಯ ವಿದ್ಯಾರ್ಥಿಗಳಿಗೆ ವೀಸಾಗಳನ್ನು ಪ್ರಕ್ರಿಯೆಗೊಳಿಸಲು ಬೀಡೆನ್ ಆಡಳಿತ ಬದ್ಧವಾಗಿದೆ.
America ಹೋಗುವ ಕನಸು ಕಾಣುತ್ತಿರುವವರಿಗೆ ಒಂದು ಸಿಹಿ ಸುದ್ದಿ, 10 ಲಕ್ಷಕ್ಕೂ ಹೆಚ್ಚು ಭಾರತೀಯರಿಗೆ ಈ ಬಾರಿ ವೀಸಾ ಸಿಗಲಿದೆ. US VISA: ದಕ್ಷಿಣ ಮತ್ತು ಮಧ್ಯ ಏಷ್ಯಾದ ಯುಎಸ್ ಸಹಾಯಕ ರಾಜ್ಯ ಕಾರ್ಯದರ್ಶಿ ಡೊನಾಲ್ಡ್ ಲು ಅವರು ಈ ವಾರ H-1B ಮತ್ತು L ವೀಸಾಗಳಿಗೆ ಆದ್ಯತೆ ನೀಡುತಿರುವುದಾಗಿ ಹೇಳಿದ್ದಾರೆ, ಇವುಗಳಿಗಾಗಿ ಭಾರತೀಯ ವೃತ್ತಿಪರರಲ್ಲಿ ಹೆಚ್ಚಿನ ಬೇಡಿಕೆ ಇದೆ. US Relations: ಈ ವರ್ಷ ಭಾರತೀಯರಿಗೆ ಒಂದು ಮಿಲಿಯನ್ಗೂ ಹೆಚ್ಚು ವೀಸಾಗಳನ್ನು ವಿತರಿಸಲು ಅಮೆರಿಕ ಮುಂದಾಗಿದೆ. ಈ ವರ್ಷ ಶರತ್ಕಾಲದಲ್ಲಿ ಶಾಲೆಯನ್ನು ಪ್ರವೇಶಿಸಲು ಬಯಸುವ ಎಲ್ಲಾ ಭಾರತೀಯ ವಿದ್ಯಾರ್ಥಿಗಳಿಗೆ ವೀಸಾಗಳನ್ನು ಪ್ರಕ್ರಿಯೆಗೊಳಿಸಲು ಬೀಡೆನ್ ಆಡಳಿತ ಬದ್ಧವಾಗಿದೆ.