ಹೊಸ ಲುಕ್ನಲ್ಲಿ ಮರಿ ಟೈಗರ್

  • Zee Media Bureau
  • Jun 6, 2022, 05:36 PM IST

ಸದ್ಯದಲ್ಲಿಯೇ ಲಂಕಾಸುರದ ಟೀಸರ್ ಬಿಡುಗಡೆಯಾಗುತ್ತಿದ್ದು, ವಿನೋದ್ ಪ್ರಭಾಕರ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.  ಲಂಕಾಸುರ ಚಿತ್ರ ವಿನೋದ್ ಪ್ರಭಾಕರ್ ಅವರಿಗೆ ಬಹಳ ವಿಶೇಷವಾಗಿದ್ದು, ಅವರೇ ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

Trending News