ದೆಹಲಿಯಲ್ಲಿ ಅಮಿತ್​ ಶಾ ಭೇಟಿಯಾದ ವಿಜಯೇಂದ್ರ

  • Zee Media Bureau
  • Jan 2, 2025, 07:20 PM IST

ರಾಜ್ಯ ಬಿಜೆಪಿ ವಿದ್ಯಮಾನಗಳ ಬಗ್ಗೆ ಶಾ ಜೊತೆ ಚರ್ಚೆ. ಯತ್ನಾಳ್ ಟೀಂನ ಪ್ರತ್ಯೇಕ ಹೋರಾಟದ ಬಗ್ಗೆ ಪ್ರಸ್ತಾಪ. ಪ್ರತ್ಯೇಕ ಹೋರಾಟದ ಬಗ್ಗೆ ಹೈಕಮಾಂಡ್‌ ಬಳಿ ಚರ್ಚೆ. ವಕ್ಫ್‌ ಹೆಸರಲ್ಲಿ ಪ್ರತ್ಯೇಕ ಹೋರಾಟ ಅಂತ ಕಂಪ್ಲೆಂಟ್‌

Trending News