ಉರಿಗೌಡ-ನಂಜೇಗೌಡ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ

  • Zee Media Bureau
  • Mar 21, 2023, 01:34 AM IST

ಉರಿಗೌಡ ಮತ್ತು ನಂಜೇಗೌಡ ಸಿನಿಮಾ ವಿವಾದ ವಿಚಾರ. ಇರಲಿ ಬಿಡಣ್ಣ.. ಇದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಉರಿಗೌಡ-ನಂಜೇಗೌಡ ಬಗ್ಗೆ ರಾಯಚೂರಿನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಬಿ.ವೈ.ವಿಜಯೇಂದ್ರ ಹೇಳಿದ್ರು.

Trending News