ಸಿಜೇರಿಯನ್ ವೇಳೆ ವೈದ್ಯರ ಮಹಾ ಎಡವಟ್ಟು..!

  • Zee Media Bureau
  • May 15, 2022, 11:40 PM IST

ವಿಜಯಪುರ ಹೆರಿಗೆ ಆಸ್ಪತ್ರೆಯಲ್ಲಿ ಮಹಾ ಯಡವಟ್ಟು ನಡೆದಿದೆ.. ಸಿಜೇರಿಯನ್‌ ಆದ ಬಾಣಂತಿಯರ ಸ್ಟಿಚ್‌ ಓಪನ್‌ ಆಗ್ತಿದ್ದು, ಹೆರಿಗೆ ಆಸ್ಪತ್ರೆಯಲ್ಲಿ ಬಾಣಂತಿಯರ ಗೋಳಾಡ್ತಿದ್ದಾರೆ. 15ಕ್ಕೂ ಅಧಿಕ ಮಹಿಳೆಯರಿಗೆ ಸಿಜೇರಿಯನ್ ಆಗಿದ್ದು, ಸ್ಟಿಚ್‌ ಬಿಚ್ಚಿಹೋಗಿ ರಕ್ತಸ್ರಾವವಾಗಿದೆ..

Trending News