ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಅರ್ಹನೇ ಅಲ್ಲ : ಶಾಸಕ ವಿಜಯಾನಂದ್‌ ಕಾಶಪ್ಪನವರ್‌

  • Zee Media Bureau
  • Nov 23, 2023, 06:29 PM IST

ಅವ್ರಪ್ಪ ಯಡಿಯೂರಪ್ಪ ಇದ್ದಾಗಲೇ ಏನೂ ಆಗಲಿಲ್ಲ.. ಇನ್ನೂ ಮಗ ವಿಜಯೇಂದ್ರ ಬಂದು ಏನು ಮಾಡ್ತಾನೆ..? ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಅರ್ಹನೇ ಅಲ್ಲ.. ಬಾಗಲಕೋಟೆಯಲ್ಲಿ ಶಾಸಕ ವಿಜಯಾನಂದ್‌ ಕಾಶಪ್ಪನವರ್‌ ಹೇಳಿಕೆ

Trending News