ಬೆಂಗಳೂರಲ್ಲಿ ಎಲ್ಲೆಂದರಲ್ಲಿ ಪ್ರತ್ಯಕ್ಷ ಆಗ್ತಿವೆ ವಿಷಕಾರಿ ಸರ್ಪಗಳು

  • Zee Media Bureau
  • Feb 19, 2023, 03:50 PM IST

ರಾಜಧಾನಿಯಲ್ಲಿ ದಿನೇ ದಿನೆ ಹೆಚ್ಚಾಗ್ತಿರುವ ಬಿಸಿಲಿನ ತಾಪಮಾನ. ಬೆಂಗಳೂರಲ್ಲಿ ಎಲ್ಲೆಂದರಲ್ಲಿ ಪ್ರತ್ಯಕ್ಷ ಆಗ್ತಿವೆ ವಿಷಕಾರಿ ಸರ್ಪಗಳು. ಭೂಮಿಯೊಳಗೆ ನೆಲಸೋಕಾಗದೆ ಮನೆಗಳಿಗೆ ಹಾವುಗಳ ಪ್ರವೇಶ. ಶಾಲಾ-ಕಾಲೇಜು ಆವರಣಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ತಿರುವ ಹಾವುಗಳು.

Trending News