ದೇವೇಗೌಡರನ್ನು ಭೇಟಿಯಾದ ವಿ ಸೋಮಣ್ಣ

  • Zee Media Bureau
  • Feb 6, 2024, 06:28 PM IST

ದೆಹಲಿಯ ದೇವೇಗೌಡರ ಅಧಿಕೃತ ನಿವಾಸದಲ್ಲಿ ದೇವೇಗೌಡರನ್ನು ಭೇಟಿಯಾದ ಸೋಮಣ್ಣ. ಲೋಕಸಭೆ ಚುನಾವಣೆ ಹಿನ್ನೆಲಯಲ್ಲಿ ಭೇಟಿ ಎಂದು ಹೇಳಲಾಗುತ್ತಿದೆ. 
 

Trending News