ಮೈತ್ರಿ ಅಭ್ಯರ್ಥಿ ಸೋಮಣ್ಣಗೆ ಸ್ಥಳೀಯ ಶಾಸಕರು ಸಾಥ್

  • Zee Media Bureau
  • Apr 23, 2024, 04:53 PM IST

ತುಮಕೂರಿನಲ್ಲಿ ರಂಗೇರಿದ ಲೋಕಸಭಾ ಚುನಾವಣೆ. ಗೆಲುವಿಗೆ ಮೈತ್ರಿ ಅಭ್ಯರ್ಥಿ ವಿ. ಸೋಮಣ್ಣ ರಣತಂತ್ರ. ತುಮಕೂರು - ಗ್ರಾಮಾಂತರದಲ್ಲಿ ಬಿಡುವಿಲ್ಲದ ಓಡಾಟ. 

Trending News