ರಾಜ್ಯದಲ್ಲಿ ಜೋರಾಗ್ತಿದೆ 'ಯಾತ್ರೆ' ಪಾಲಿಟಿಕ್ಸ್

  • Zee Media Bureau
  • Oct 11, 2022, 12:57 PM IST

ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗ್ತಿದ್ದಂತೆ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.. ಮೂರೂ ಪಕ್ಷಗಳು ಸಾಲು ಸಾಲು ಸಭೆಗಳು, ಪಾದಯಾತ್ರೆ, ರಥಯಾತ್ರೆಗಳನ್ನು ಹಮ್ಮಿಕೊಳ್ಳೋ ಮೂಲಕ ಅಧಿಕಾರದ ಗದ್ದುಗೆ ಏರಲು ತಂತ್ರ ಹೆಣೆದಿವೆ.. 

Trending News