ಲಾಲ್’ಬಾಗ್’ನಲ್ಲಿ ಹೂವಿನ ಲೋಕ ಅನಾವರಣ: 224ನೇ ಫ್ಲವರ್ ಶೋ

  • Zee Media Bureau
  • Aug 4, 2023, 02:18 PM IST

ಲಾಲ್’ಬಾಗ್’ನಲ್ಲಿ ಹೂವಿನ ಲೋಕ ಅನಾವರಣ ಬೆಳಗ್ಗೆ 8 ಗಂಟೆಗೆ ಸಿಎಂ ಸಿದ್ದು.. ಡಿಸಿಎಂ ಡಿಕೆಶಿಯಿಂದ ಚಾಲನೆ ಇಂದಿನಿಂದ ಆಗಸ್ಟ್ 15ರವರೆಗೆ ನಡೆಯಲಿರುವ ಫಲಪುಷ್ಪ ಪ್ರದರ್ಶನ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ 214ನೇ ಫ್ಲವರ್ ಶೋ ಆಯೋಜನೆ ಇಂದಿನಿಂದ 10 ದಿನ ಲಾಲ್ಬಾಗ್ನಲ್ಲಿ ಕಲರ್ಫುಲ್ ಫ್ಲವರ್ ಶೋ

Trending News