ಕೇಂದ್ರ ಬಜೆಟ್ ಮಂಡನೆಗೆ ಕೌಂಟ್‌ಡೌನ್ ಶುರು

  • Zee Media Bureau
  • Feb 1, 2023, 03:33 PM IST

ಕೇಂದ್ರ ಬಜೆಟ್ ಮಂಡನೆಗೆ ಕೌಂಟ್‌ಡೌನ್ ಶುರು. ಇಂದು ಬಹು ನಿರೀಕ್ಷಿತ ಕೇಂದ್ರ ಬಜೆಟ್‌ ಮಂಡನೆ. ಸಂಸತ್‌ನಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಬಜೆಟ್‌ ಮಂಡನೆ. ಇಂದು ಬೆಳಗ್ಗೆ 11ಕ್ಕೆ ನಿರ್ಮಲಾ ಸೀತಾರಾಮನ್‌ರಿಂದ ಬಜೆಟ್‌ ಮಂಡನೆ. ಕಾಗದ ರಹಿತ ರೂಪದಲ್ಲಿ ಇರಲಿರೋ ಬಜೆಟ್‌.

Trending News