ಸ್ಫೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಗಾಯಾಳುಗಳ ಸಾವು

  • Zee Media Bureau
  • May 23, 2024, 06:25 PM IST

ತುಮಕೂರಿನ ಕುಣಿಗಲ್ ನಗರದಲ್ಲಿ ಸಿಲಿಂಡರ್ ಸ್ಫೋಟ ಕೇಸ್‌.ಸ್ಫೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಗಾಯಾಳುಗಳ ಸಾವು. ಗಾಯಾಳು ಶಿವಣ್ಣ (45) ಮತ್ತು ಕುಶಾಲ್ ನಟರಾಜ್ (11) ಸಾವು.

Trending News