ಗವಿಯಪ್ಪ, ರಾಜಶೇಖರ ಹಿಟ್ನಾಳ್ ಮಧ್ಯೆ ಪೈಪೋಟಿ

  • Zee Media Bureau
  • Feb 8, 2023, 04:55 PM IST

 ವಿಜಯನಗರ ಕ್ಷೇತ್ರದದಲ್ಲಿ ಕಾಂಗ್ರೆಸ್‌ ಟಿಕೆಟ್‌ಗಾಗಿ ಫೈಟ್‌ ಜೋರಾಗಿದೆ. ಗವಿಯಪ್ಪ, ರಾಜಶೇಖರ ಹಿಟ್ನಾಳ್ ನಡುವೆ ಭಾರೀ ಕಸರತ್ತು ನಡೀತಿದೆ. ರಾಜಶೇಖರ ಹಿಟ್ನಾಳ್ ಸಿದ್ದರಾಮಯ್ಯ ಮೂಲಕ ಟಿಕೆಟ್‌ಗೆ ಪಟ್ಟು ಹಿಡಿದ್ರೆ ಹೆಚ್.ಆರ್.ಗವಿಯಪ್ಪ ಡಿ.ಕೆ. ಶಿವಕುಮಾರ್ ಮೂಲಕ ಕಸರತ್ತು ನಡೆಸ್ತಿದ್ದಾರೆ.

Trending News