ಶಹಾಪೂರ ಬಿಜೆಪಿ ಟಿಕೆಟ್‌ಗೆ ಫೈಟ್‌..!

  • Zee Media Bureau
  • Mar 10, 2023, 05:07 PM IST

ಶಹಾಪೂರ ಮತಕ್ಷೇತ್ರದಲ್ಲಿ ಹಲ್ ಚಲ್ ರಾಜಕೀಯ ಜೋರಾಗಿದೆ.. ಬಿಜೆಪಿ ಯುವಮುಖಂಡರು ಮಾಜಿ ಶಾಸಕನನ್ನೇ ಒವರಟೇಕ್ ಮಾಡಲು ಹೊರಟಿದ್ದಾರೆ.. ಯುವ ಮುಖಂಡನ ಬೆಂಬಲಿಗರ ಪಡೆ ನೋಡಿ ಮಾಜಿ ಶಾಸಕರು ಬೆಚ್ಚಿ ಬಿದ್ದಿದ್ದಾರೆ. 

Trending News