ಅಳಿಯ ರಜತ್ ಉಳ್ಳಾಗಡ್ಡಿಮಠಗೆ ಟಿಕೆಟ್ ಕೊಡಿಸಲು ಹೆಬ್ಬಾಳ್ಕರ್ ಕಸರತ್ತು

  • Zee Media Bureau
  • Mar 4, 2024, 06:27 PM IST

ಅಳಿಯ ರಜತ್ ಉಳ್ಳಾಗಡ್ಡಿಮಠಗೆ ಟಿಕೆಟ್ ಕೊಡಿಸಲು ಹೆಬ್ಬಾಳ್ಕರ್ ಕಸರತ್ತು. ಸಹೋದರ ವಿಜಯ್‌ಗೆ ಟಿಕೆಟ್ ಕೊಡಿಸಲು ವಿನಯ್ ಕುಲಕರ್ಣಿ ಯತ್ನ. ಮಾಜಿ ಎಂಎಲ್‌ಸಿ ಮೋಹನ್ ಲಿಂಬಿಕಾಯಿಯಿಂದಲೂ ಟಿಕೆಟ್ ಬೇಡಿಕೆ.

Trending News