ಹಿಂದೂಸ್ಥಾನದಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಪರ್ಮಿಷನ್ ಕೇಳ್ಬೇಕಾ?

  • Zee Media Bureau
  • Aug 31, 2022, 02:18 PM IST

ಹಿಂದೂಸ್ಥಾನದಲ್ಲಿ ಗಣಪತಿ ಪ್ರತಿಷ್ಠಾಪನಿಗೆ ಪರ್ಮಿಷನ್ ಕೇಳ್ಬೇಕಾ.? ಇದು ಹಿಂದೂಸ್ಥಾನ, ಪಾಕಿಸ್ತಾನವಲ್ಲವೆಂದು ಯತ್ನಾಳ್ ಗುಡುಗಿದ್ದಾರೆ. ಗಣಪತಿ ಉತ್ಸವದಲ್ಲೇ ಡಿಜೆ ಬಳಕೆ ಮಾಡುತ್ತೇವೆ. ನೀವು ಏನ್ ಮಾಡುತ್ತೀರಿ ಮಾಡಿ ಎಂದು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

Trending News