ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿ ಪ್ರಕಟ: ಕೊಯಮತ್ತೂರಿನಿಂದ ಕೆ.ಅಣ್ಣಾಮಲೈ ಸ್ಪರ್ಧೆ

  • Zee Media Bureau
  • Mar 22, 2024, 07:04 PM IST

ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿ ಪ್ರಕಟ
ತಮಿಳುನಾಡಿನ 9 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ 
ಕೊಯಮತ್ತೂರಿನಿಂದ ಕೆ.ಅಣ್ಣಾಮಲೈ ಸ್ಪರ್ಧೆ 
ಇಂದು ಕರ್ನಾಟಕದ ಬಾಕಿ ಲಿಸ್ಟ್‌ ಬಿಡುಗಡೆ
ಚುನಾವಣಾ ಕಣದಲ್ಲಿ ಮಾಜಿ ರಾಜ್ಯಪಾಲೆ
ಚೆನ್ನೈ ದಕ್ಷಿಣದಿಂದ ತಮಿಳಿಸೈ ಸೌಂದರರಾಜನ್ ಅಖಾಡಕ್ಕೆ

Trending News