ಉಳ್ಳವರ ಪಾಲಾಗುತ್ತಿದೆ ಮಕ್ಕಳಿಗೆ ಸೇರಬೇಕಾದ ಹಣ..!

  • Zee Media Bureau
  • Oct 27, 2022, 06:42 PM IST

ಬಡ ಪ್ರತಿಭಾವಂತ ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ಉದ್ದೇಶದಿಂದ ಆರಂಭಿಸಿದ್ದ ಸ್ಕಾಲರ್ ಶಿಪ್ ಉಳ್ಳವರ ಪಾಲಾಗುತ್ತಿದೆ.. ಕಾರ್ಮಿಕ ಇಲಾಖೆಯಲ್ಲಿ ನೀಡುವ ಶೈಕ್ಷಣಿಕ ಸ್ಕಾಲರ್ ಶಿಫ್ ಗೋಲ್ಮಾಲ್ ಜಾಲ ತುಮಕೂರಿನಲ್ಲಿ ಪತ್ತೆಯಾಗಿದೆ.

Trending News