ಗಣೇಶ ಚತುರ್ಥಿಯಂದೇ ನೂತನ ಸಂಸತ್​ ಭವನ ಕಾರ್ಯಾರಂಭ

  • Zee Media Bureau
  • Sep 7, 2023, 09:25 AM IST

ಹೊಸ ಸಂಸತ್ ಭವನಕ್ಕೆ ಎಂಟ್ರಿ ಕೊಡಲು ಮುಹೂರ್ತ್ ಫಿಕ್ಸ್ ಸೆಪ್ಟೆಂಬರ್ 18 ರಿಂದ ಕೇಂದ್ರ ಸರ್ಕಾರದ ವಿಶೇಷ ಅಧಿವೇಶನ ಗಣೇಶ ಚತುರ್ಥಿಯಂದೇ ನೂತನ ಸಂಸತ್​ ಭವನ ಕಾರ್ಯಾರಂಭ ಐತಿಹಾಸಿಕ ಬದಲಾವಣೆಗೆ ಸಾಕ್ಷಿ ಆಗತ್ತಾ ಹೊಸಾ ಸಂಸತ್​ ಭವನ? ಒಂದು ದೇಶ ಒಂದು ಚುನಾವಣೆ , ದೇಶಕ್ಕೆ ಭಾರತ್ ಹೆಸರು ಚರ್ಚೆ..?

Trending News