ಮಾನಸಿಕವಾಗಿ ನೊಂದಿದ್ದ ಮಗನಿಗೆ ಹೆತ್ತವರಿಂದಲೇ ಗೃಹ ಬಂಧನ

  • Zee Media Bureau
  • Oct 9, 2023, 12:03 PM IST

ರಾಯಚೂರಿನಲ್ಲಿ ಮಾನಸಿಕವಾಗಿ ನೊಂದಿದ್ದ ಮಗನನ್ನು ತಂದೆ-ತಾಯಿ ಗೃಹ ಬಂಧನದಲ್ಲಿಟ್ಟಿರುವ ಲಿಂಗಸುಗೂರು ತಾಲ್ಲೂಕಿನ ದೇವರಭೂಪುರ ದೊಡ್ಡಿಯಲ್ಲಿ ಘಟನೆ ನಡೆದಿದೆ..ಹನುಮಂತನ ಕೈಕಾಲುಗಳಿಗೆ ಕೋಳ ಹಾಕಲಾಗಿದೆ.

Trending News