ಮತದಾರರಿಗೆ ಹಂಚಲು ತಂದಿದ್ದ ಆಭರಣಗಳು ಸೀಜ್

  • Zee Media Bureau
  • Apr 5, 2023, 11:53 PM IST

ಚುನಾವಣೆ ಹೊತ್ತಲ್ಲಿ ಗಿಫ್ಟ್‌ ಪಾಲಿಟಿಕ್ಸ್‌ ಜೋರಾಗಿದೆ.. ಬೆಂಗಳೂರು ಹಲಸೂರು ಪೊಲೀಸರು ಮತದಾರರಿಗೆ ಹಂಚಲು ತಂದಿದ್ದ ಆಭರಣಗಳನ್ನು ಸೀಜ್ ಮಾಡಿದ್ದಾರೆ.. 8.50 ತೂಕದ ಗೋಲ್ಡ್ ಕೋಟೆಡ್ ಆಭರಣ ಜಪ್ತಿ ಮಾಡಿದ್ದಾರೆ.

Trending News