ಧಾರವಾಡದ ಆರತಿ ಕ್ರಾಫ್ಟ್‌ನಲ್ಲಿ ತಯಾಸಿರುವ ಸೀರೆಯುಟ್ಟಿದ್ದ ವಿತ್ತ ಸಚಿವೆ

  • Zee Media Bureau
  • Feb 2, 2023, 01:13 AM IST

ನಿರ್ಮಲಾ ಸೀತಾರಾಮನ್ ಉಟ್ಟಿದ್ದು ಕರ್ನಾಟಕದ ಸೀರೆ. ಕರ್ನಾಟಕದ ಸೀರೆ ಉಟ್ಟಿಕೊಂಡು ಬಜೆಟ್ ಮಂಡನೆ. ನವಲಗುಂದದ ಪ್ರಸಿದ್ಧ ಕಸೂತಿ ಕಲೆಯಲ್ಲಿ ಅರಳಿದ ಸೀರೆ. ಮೆರೂನ್ ಬಣ್ಣದ ಸೀರೆಯಲ್ಲಿ ನವಲಗುಂದದ ಕಸೂತಿ ಧಾರವಾಡದ ಆರತಿ ಕ್ರಾಫ್ಟ್‌ನಲ್ಲಿ ತಯಾಸಿರುವ ಸೀರೆ.

Trending News